January 1, 2025

Newsnap Kannada

The World at your finger tips!

sudip

ಬುರ್ಜ್ ಖಲೀಫಾ ಮೇಲೆ ರಾರಾಜಿಸಿದ ಕಿಚ್ಚ: ವಿಕ್ರಾಂತ್​ ರೋಣನ ಟೈಟಲ್​ ಲೋಗೋ ಲಾಂಚ್

Spread the love

ವಿಶ್ವದ ಎತ್ತರದ ಕಟ್ಟದ ದುಬೈನ ಬುರ್ಜ್ ಖಲೀಫ ಮೇಲೆ ವಿಕ್ರಾಂತ್ ರೋಣ ಚಿತ್ರದ ಟೈಟಲ್​ ಲೋಗೋ ಹಾಗೂ 2,000 ಅಡಿ ಎತ್ತರ ವರ್ಚುವಲ್​ ಪೊಸ್ಟರ್​ ರಿಲೀಸ್​ ಆಗಿದೆ.

ವರ್ಚುವಲ್​ ಪೋಸ್ಟರ್​ಲ್ಲಿ ಸುದೀಪ್​  ಮಿಂಚಿದ್ದಾರೆ. ನಿರ್ದೇಶಕ ಅನೂಪ್​ ಭಂಡಾರಿಯವರ ಕಲ್ಪನೆಯಲ್ಲಿ ವಿಕ್ರಾಂತ್​ ರೋಣ ಸಿನಿಮಾ ತಯಾರಾಗ್ತಿದೆ.

70 ಲಕ್ಷ ರು ವೆಚ್ಚದಲ್ಳಿ ಕೇವಲ 3 ನಿಮಿಷದ 2 ಸಾವಿರ ಅಡಿ ಕಟ್ಟಡದ ಮೇಲೆ  ಕಿಚ್ಚನ ಕಟೌಟ್​ ರಾರಾಜಿಸಿದೆ.

sudip1

ಇನ್ನು ಈ ಅದ್ಭುತ ಕ್ಷಣವನ್ನು ಆರು ಕ್ಯಾಮೆರಾಗಳಲ್ಲಿ ಕಿಚ್ಚನ ತಂಡ ಸೆರೆಹಿಡಿದಿದೆ. ಬುರ್ಜ್ ಖಲೀಫಾದ ಮೇಲೆ ಚಿಕ್ಕದಾಗಿ ಸುದೀಪ್​ರ 25 ವರ್ಷಗಳ ಸಿನಿ ಜರ್ನಿಯ ಪರಿಚಯವನ್ನೂ ಬಿತ್ತರಿಸಲಾಯ್ತು.

Copyright © All rights reserved Newsnap | Newsever by AF themes.
error: Content is protected !!