ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ತಾಯಿ ವಿಜಯ ಸುಂದರಂ ಇಂದು ಕೊನೆಯುಸಿರೆಳೆದಿದ್ದಾರೆ.
ಗಾಂಧಿನಗರದಲ್ಲಿರುವ ಸಂತೃಪ್ತಿ ರೆಸಿಡೆನ್ಸಿಯಲ್ಲಿ ವಿಜಯಸುಂದರಂ ವಿಧಿವಶರಾಗಿದ್ದಾರೆ.
ಸಂತೃಪ್ತಿ ರೆಸಿಡೆನ್ಸಿಯಲ್ಲಿ ವಿಜಯಲಕ್ಷ್ಮಿ ತಾಯಿ ಹಾಗೂ ಅಕ್ಕ ಉಷಾ ವಾಸವಿದ್ದರು. ತಾಯಿಯ ನಿಧನದಿಂದ ವಿಜಯಲಕ್ಷ್ಮಿ ಆತಂಕಕ್ಕೆ ಒಳಗಾಗಿದ್ದಾರೆ.
ಇಂದು ಚೆನ್ನೈಗೆ ಹೋಗಲು ಸಿದ್ಧರಾಗಿದ್ದ ವಿಜಯಲಕ್ಷ್ಮಿ ಕುಟುಂಬ ತಯಾರಾಗಿತ್ತು, ಮೂರು ದಿನಗಳಿಂದ ಸಂತೃಪ್ತಿ ಹೊಟೇಲ್ ನಲ್ಲೇ ವಿಜಯಲಕ್ಷ್ಮಿ ತಂಗಿದ್ದರು, ಸಾಕಷ್ಟು ಸಮಸ್ಯೆಯಿಂದ ನಟಿ ವಿಜಯಲಕ್ಷ್ಮಿ ನೊಂದಿದ್ದರು.
More Stories
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ