December 19, 2024

Newsnap Kannada

The World at your finger tips!

WhatsApp Image 2022 05 30 at 3.47.36 PM

UPSC ಸಿವಿಲ್ಸ್​-2021 ಫೈನಲ್ ಫಲಿತಾಂಶ; ಟಾಪ್​​ ಮೂರು ಸ್ಥಾನ ಮಹಿಳೆಯರದ್ದೆ- ರಾಜ್ಯದ 24 ಮಂದಿ ಆಯ್ಕೆ : ಪಟ್ಟಿ ನೋಡಿ

Spread the love

ಯೂನಿಯನ್​​ ಪಬ್ಲಿಕ್​ ಸರ್ವೀಸ್​ ಕಮಿಷನ್​​ (UPSC) 2021ರ ಫೈನಲ್ ಫಲಿತಾಂಶದಲ್ಲಿ ಈ ಬಾರಿ ಶ್ರುತಿ ಶರ್ಮಾ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಂಕಿತಾ ಅಗರ್ವಾಲ್​ 2ನೇ ಸ್ಥಾನ ಪಡೆದಿದ್ದು, ಗಾಮಿನಿ ಸಿಂಗ್ಲಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಸಿವಿಲ್ ಸರ್ವೀಸ್​ ಪರೀಕ್ಷೆಯ ಮೈನ್ ಫಲಿತಾಂಶವನ್ನು 2021ರ ಮಾರ್ಚ್​ 17 ರಂದು ಪ್ರಕಟಿಸಲಾಗಿತ್ತು. ಮೈನ್ ಪರೀಕ್ಷೆಯಲ್ಲಿ ಉತೀರ್ಣರಾದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗಿತ್ತು. ಪರ್ಸನಾಲಿಟಿ ಟೆಸ್ಟ್​ 2022ರ ಏಪ್ರಿಲ್ 5 ರಿಂದ ಮೇ 26ರ ವರೆಗೂ ನಡೆಸಲಾಗಿತ್ತು.

UPSE CSE ಫೈನಲ್​ ಫಲಿತಾಂಶ ಮೈನ್ಸ್​ ಮತ್ತು ಸಂದರ್ಶನದಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಮೇಲೆ ಆಧರಿಸಿರುತ್ತದೆ.

ಈ ಪರೀಕ್ಷೆಯಲ್ಲಿ 712 ಸಿವಿಲ್​ ಸರ್ವೀಸ್​ ಹುದ್ದೆಗಳನ್ನು ಭರ್ತಿ ಮಾಡಲು ನಡೆಸಲಾಗಿತ್ತು. ಇದರಲ್ಲಿ 22 ಸ್ಥಾನಗಳು ವಿಶೇಷಚೇತನ ಅಭ್ಯರ್ಥಿಗಳಿಗೆ ಮೀಸಲಿಡಲಾಗುತ್ತದೆ. ಒಟ್ಟು 685 ಮಂದಿಯನ್ನು ಯುಪಿಎಸ್​ಸಿ ಆಯ್ಕೆ ಮಾಡಿದೆ.

ಕರ್ನಾಟಕದಿಂದ 24 ಮಂದಿ ಆಯ್ಕೆ :

ಈ ಬಾರ ಯುಪಿಎಸ್ ಸಿ
ಪರೀಕ್ಷೆಯಲ್ಲಿ ಕರ್ನಾಟಕದಿಂದ 24 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಅವಿನಾಶ್​ ಬಿ 31ನೇ ರ್ಯಾಂಕ್,

ಬೆನಕ ಪ್ರಸಾದ್ ಎನ್​​ಜೆ 92 ರ್ಯಾಂಕ್,

ಮೆಲ್ವಿನ್ ವರ್ಗೀಸ್ 118 ರ್ಯಾಂಕ್,

ನಿಕಿಲ್ ಬಸವರಾಜ್ ಪಾಟೀಲ್ 139ನೇ ರ್ಯಾಂಕ್,

ವಿನಯ್ ಕುಮಾರ್ ಗಾಡ್ದೆ 151ನೇ ರ್ಯಾಂಕ್,

ಚಿತ್ರರಂಜನ್ ಎಸ್ 155ನೇ ರ್ಯಾಂಕ್,

ಅಪೂರ್ವ ಬಾಸುರ್ 191ನೇ ರ್ಯಾಂಕ್,

ಮನೋಜ್ ಆರ್ ಹೆಗ್ಡೆ 213ನೇ ರ್ಯಾಂಕ್,

ಮಂಜುನಾಥ ಆರ್ 219ನೇ ರ್ಯಾಂಕ್,

ರಾಜೇಶ್ ಪೊನ್ನಪ್ಪ ಎಂಪಿ 222ನೇ ರ್ಯಾಂಕ್,

ಕಲ್ಪಶ್ರೀ ಕೆಆರ್ 291ನೇ ರ್ಯಾಂಕ್,

ಹರ್ಷವರ್ಧನ್ ಬಿಜೆ 318ನೇ ರ್ಯಾಂಕ್,

ಗಜಾನನ ಬಾಲೆ 319ನೇ ರ್ಯಾಂಕ್,

ವಿನಯ್ ಕುಮಾರ್ ಡಿಹೆಚ್ 352ನೇ ರ್ಯಾಂಕ್,

ಎಂಡಿ ಕುಮರುದ್ದೀನ್ ಖಾನ್ 414ನೇ ರ್ಯಾಂಕ್,

ಮೇಘನಾ ಕೆಟಿ 425ನೇ ರ್ಯಾಂಕ್,

ರವೀನಂದನ್ ಬಿಎಂ 455ನೇ ರ್ಯಾಂಕ್,

ಸವಿತಾ ಗೋಟ್ಯಾಲ್ 479ನೇ ರ್ಯಾಂಕ್,

ಮೊಹಮ್ಮದ್ ಸಿದ್ದಿಕ್ ಶರೀಫ್ 516ನೇ ರ್ಯಾಂಕ್,

ಚೇತನ್ ಕೆ 532ನೇ ರ್ಯಾಂಕ್,

ನಾಗರಗೋಜೆ ಶುಭಂ ಭಾಸಾಹೇಬ್ 568ನೇ ರ್ಯಾಂಕ್,

ಪ್ರಶಾಂತ್ ಕುಮಾರ್ ಬೋ 641ನೇ ರ್ಯಾಂಕ್,

ರಾಘವೇಂದ್ರ ಎನ್ 649ನೇ ರ್ಯಾಂಕ್,

ಸುಚಿನ್ ಕೆವಿ 682ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!