February 22, 2026

Newsnap Kannada

The World at your finger tips!

prathp k

ಮೈಸೂರಿಗೆ ಆಗಮಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸ್ವಾಗತಿಸಿದ ಸಿಂಹ

Spread the love

ಮೈಸೂರಿಗೆ ಕೇಂದ್ರ ಸಚಿವರ ಆಗಮನ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಗುರುವಾರ ರಾತ್ರಿ ಮೈಸೂರಿಗೆ ಆಗಮಿಸಿದರು.

prathp k1

ಸಂಸದ ಪ್ರತಾಪ್ ಸಿಂಹ, ಕೇಂದ್ರ ಸಚಿವರಿಗೆ ಹೊಗುಚ್ಚ ನೀಡಿ ಆತ್ಮಿಯವಾಗಿ ಸ್ವಾಗತಿಸಿದರು. ನಂತರ ಕೆಲ ವಿಷಯಗಳ ಬಗ್ಗೆ ಇವರಿಬ್ಬರು ಅನೌಪಚಾರಿಕವಾಗಿ ಮಾತುಕತೆ ನಡೆಸಿದರು.

error: Content is protected !!