December 23, 2024

Newsnap Kannada

The World at your finger tips!

ZP,CEO,Mandya

Transfer of Mandya ZP CEO Divya Prabhu :. Shanta Hulmani is the new CEO ಮಂಡ್ಯ ZP CEO ದಿವ್ಯ ಪ್ರಭು ವರ್ಗಾವಣೆ :. ಶಾಂತ ಹುಲ್ಮನಿ ಹೊಸ CEO #Thenewsnap #Breakingnews #Manyda_ZP #Mandya_News #ZP #latestnews #ZP_CEO #Panchayath #Mysuru #Bengaluru #India #NEWS

ಮಂಡ್ಯ ZP CEO ದಿವ್ಯ ಪ್ರಭು ವರ್ಗಾವಣೆ :ಶಾಂತ ಹುಲ್ಮನಿ ಹೊಸ CEO

Spread the love

ಮಂಡ್ಯ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶಾಂತಾ ಎಲ್ ಹುಲ್ಮನಿ ನಿಯೋಜನೆ ಮಾಡಲಾಗಿದೆ

WhatsApp Image 2022 07 12 at 11.03.26 AM 1

ಹಾಲಿ ದಿವ್ಯ ಪ್ರಭು ಅವರನ್ನು ವರ್ಗಾವಣೆ ಮಾಡಲಾಗಿದೆ. ಯಾವುದೇ ಜಾಗ ತೋರಿಸಿಲ್ಲ .ಇದನ್ನು ಓದಿ -ಕಬಿನಿ 35 ಸಾವಿರ ಕ್ಯೂಸೆಕ್ ಅಧಿಕ ನೀರು ನದಿಗೆ – ನಂಜನಗೂಡಿನಲ್ಲಿ ಪ್ರವಾಹ  

2013ರಲ್ಲಿ ಶಾಂತ ಹುಲ್ಮನಿ ಅವರು ಮಂಡ್ಯದ ಉಪವಿಭಾಗಾಧಿಕಾರಿ ಯಾಗಿಯೂ ಸೇವೆ ಸಲ್ಲಿಸಿದ್ದರು.

ಶಾಂತ ಅವರು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ನ ಪ್ರಧಾನ ವ್ಯವಸ್ಥಾಪಕ ಸೇವೆ ಸಲ್ಲಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!