ರಾಜ್ಯಸರ್ಕಾರ 53 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
53 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮತ್ತು ಮುಂಬಡ್ತಿ ಮಾಡಲು ಸಿಎಂ ಸಮ್ಮತಿಸಿದ್ದಾರೆ
- ಅಲೋಕ್ ಮೋಹನ್, ಡಿಜಿಪಿ ಅಗ್ನಿ ಶಾಮಕ
- ಪ್ರತಾಪ್ ರೆಡ್ಡಿ, ಡಿಜಿಪಿಯಾಗಿ ಮುಂಬಡ್ತಿ, ಬೆಂಗಳೂರು ಕಮಿಷನರ್ ಆಗಿ ಮುಂದುವರಿಕೆ.
- ಪಂಕಜ್ ಕುಮಾರ್ ಠಾಕೂರ್, ಜಂಟಿನಿರ್ದೇಶಕರು, ಇಂಟೆಲಿಜೆನ್ಸ್ ಬ್ಯೂರೋ ದೆಹಲಿ.
ವರ್ಗಾವಣೆ ಮತ್ತು ಮುಂಬಡ್ತಿ
- ಮನೀಶ್ ಎಡಿಜಿಪಿ, ಬಂಧಿಖಾನೆ.
- ಸೌಮೆಂದು ಮುಖರ್ಜಿ, ಎಡಿಜಿಪಿ, ಕಂಪ್ಯೂಟರ್ ವಿಂಗ್
- ಚಂದ್ರಶೇಖರ್ ಹೆಚ್ಚುವರಿ ಪೊಲೀಸ್ ಆಯುಕ್ತ ಪೊಲೀಸ್ ಪೂರ್ವ ವಲಯ
- ಸತೀಶ್ ಕುಮಾರ್, ಐಜಿಪಿ ಕಲ್ಬುರ್ಗಿ
- ಅಭಿಷೇಕ್ ಘೋಯಲ್, ಐಜಿಪಿಯಾಗಿ ಮುಂಬಡ್ತಿ
- ರಮಣ್ ಗುಪ್ತಾ, ಐಜಿಪಿ ಬೆಳಗಾವಿ ವಲಯ
- ಕೌಶಲೇಂದ್ರ ಕುಮಾರ್, ಐಜಿಪಿಯಾಗಿ ಮುಂಬಡ್ತಿ
- ರವಿಕಾಂತೇಗೌಡ, ಐಜಿಪಿ ಕೇಂದ್ರವಲಯ
- ಸಿದ್ದರಾಮಪ್ಪ, ಐಜಿಪಿಯಾಗಿ ಮುಂಬಡ್ತಿ
- ಬಿ.ಎಸ್.ಲೋಕೇಶ್ ಕುಮಾರ್, ಐಜಿಪಿಯಾಗಿ ಮುಂಬಡ್ತಿ
- ಕೆ.ಟಿ.ಬಾಲಕೃಷ್ಣ, ಐಜಿಪಿಯಾಗಿ ಮುಂಬಡ್ತಿ
- ಮಿಸೆಸ್ ಇಂಡಿಯಾ ಕಿರೀಟ ಗೆದ್ದ ಮದ್ದೂರಿನ ಡಾ. ಪ್ರಿಯಾ ಗೋಸ್ವಾಮಿ
- BCCI ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಆಯ್ಕೆ
- ಹುಟ್ಟುಹಬ್ಬದ ದಿನವೇ ಬಾಲಕನ ದುರ್ಮರಣ
- KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
- ಮಂಡ್ಯ ರೈತರನ್ನು ಕಾಡುತ್ತಿರುವ ವಕ್ಫ್ ಭೂಮಿ ವಿವಾದ
More Stories
ಹುಟ್ಟುಹಬ್ಬದ ದಿನವೇ ಬಾಲಕನ ದುರ್ಮರಣ
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ಮಂಡ್ಯ ರೈತರನ್ನು ಕಾಡುತ್ತಿರುವ ವಕ್ಫ್ ಭೂಮಿ ವಿವಾದ