ರಾಜ್ಯ ಸರ್ಕಾರದಿಂದ 50 ಮಂದಿ ಇನ್ಸ್‌ಪೆಕ್ಟರ್ ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿದೆ. ಈ ನಡುವೆ ಮೊನ್ನೆ ರಾಜ್ಯ ಸರ್ಕಾರ 211 ಮಂದಿ ಇನ್ಸ್‌ಪೆಕ್ಟರ್ ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿತ್ತು, ಆದರೆ ದೀಢೀರ್ ಬೆಳವಣಿಗೆಯಲ್ಲಿ ನಿನ್ನೆ ವರ್ಗಾವಣೆಗೆ ಬ್ರೇಕ್ ಹಾಕಿ ತಡೆ ಹಿಡಿಯಲಾಗಿದೆ ಎನ್ನಲಾಗಿದೆ.
ಯಾರು ಎಲ್ಲಿಗೆ ವರ್ಗಾವಣೆ -ವಿವರ



