ರಾಜ್ಯ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ 13 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
74 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊಡಡಿಸಿದೆ.
ರಾಜ್ಯ ವಿಧಾನ ಸಭಾ ಚುನಾವಣೆ ಸಮೀಪ ಬರುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಆಯೋಗದ ನಿರ್ದೇಶನದಂತೆ
‘ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳು :
- ಕಾರ್ತಿಕ್ ರೆಡ್ಡಿ – ರಾಮನಗರ ಎಸ್ಪಿ,
- ವಿನಾಯಕ್ ಪಾಟೀಲ್ – ಅಸಿಸ್ಟೆಂಟ್ ಇನ್
- ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್, ಪೊಲೀಸ್ ಜನರಲ್,
- ಸಂತೋಷ್ ಬಾಬು – ಇಂಟೆಲಿಜೆನ್ಸ್.
- ದೇವರಾಜ್ – ಉತ್ತರ ವಿಭಾಗ
ಬೆಂಗಳೂರು ನಗರ, - ಸಿರಿಗೌರಿ – ಇಂಟರ್ನಲ್ ಸೆಕ್ಯೂರಿಟಿ ಡಿವಿಷನ್ (ಐಎಸ್ ಡಿ)
- ಟಿ.ಪಿ ಶಿವಕುಮಾರ್ – ಕೆಪಿಟಿಸಿಎಲ್,
- ಶೇಖರ್
ಎಚ್ – ಎಸ್ಪಿ, ಕಾನೂನು ಸುವ್ಯವಸ್ಥೆ ಬೆಳಗಾವಿ ಸಿಟಿ. - ಪದ್ಮಿನಿ ಸಾಹೋ – ಚಾಮರಾಜನಗರ ಎಸ್ಪಿ,
- ಪ್ರದೀಪ್ ಗುಂಟಿ – ಕಾರಾಗೃಹ ಇಲಾಖೆ,
- ಗೀತಾ ಎಂ. ಎಸ್ – ಟ್ರೈನಿಂಗ್ ಸ್ಕೂಲ್ ಮೈಸೂರು.
- ರಾಮರಾಜನ್ – ಕೊಡಗು – ಮಡಿಕೇರಿ ಎಸ್ಪಿ,
- ರವೀಂದ್ರ ಕಾಶಿನಾಥ್ – ಕಮ್ಯಾಂಡ್ ಸೆಂಟರ್ ಬೆಂಗಳೂರು ನಗರ
- ಅಯ್ಯಪ್ಪ ಎಂ. ಎ. ಇಂಟೆಲಿಜೆನ್ಸ್- ಈ ವಿಭಾಗಗಳಿಂದ ಇಷ್ಟು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
More Stories
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಐದು ಷರತ್ತು
ಒಡಿಶಾ ರೈಲು ಅಪಘಾತ: ಸಿಬಿಐ ತನಿಖೆಗೆ ಶಿಫಾರಸ್ಸು -ಕೇಂದ್ರ ರೈಲ್ವೆ ಸಚಿವ ಪ್ರಕಟ
ಪಿಯು ಕಾಲೇಜು 4055 ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಮ್ಮತಿ