ಸರ್ಕಾರದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ, ರಾಜ್ಯದ ವಿವಿಧ ಪೊಲೀಸ್ ಠಾಣೆಗಳ 10 ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
1) ಸೋಮೇಗೌಡ .ಪಿ.ಪಿ., ಮೂಡಿಗೆರೆ ಸರ್ಕಲ್, ಚಿಕ್ಕಮಗಳೂರು
2) ಶರಣಪ್ಪ ಗೌಡ ಬಿ ಗೌಡರ್, ಹೆಸ್ಕಾಂ ಜಾಗೃತ ದಳ, ವಿಜಯಪುರ
3) ಶ್ರೀನಿವಾಸ್ .ಸಿ. ಮೇಟಿ, ಹೊಸಪೇಟೆ ಸಂಚಾರಿ ಪೊಲೀಸ್ ಠಾಣೆ, ವಿಜಯನಗರ
4) ರವಿ ಪ್ರಕಾಶ್ .ಆರ್., ಕೆ. ಪಿ. ಅಗ್ರಹಾರ ಪೊಲೀಸ್ ಠಾಣೆ, ಬೆಂಗಳೂರು
5) ರಾಮಕೃಷ್ಣ ರೆಡ್ಡಿ .ಎಂ. ಬಿ., ಚಿಕ್ಕಜಾಲ ಪೊಲೀಸ್ ಠಾಣೆ, ಬೆಂಗಳೂರು
6) ಗಿರೀಶ್ .ಎಂ. ಎಲ್., ಮೈಕೋ ಲೇಔಟ್ ಪೊಲೀಸ್ ಠಾಣೆ, ಬೆಂಗಳೂರು
7) ಸುನೀಲ್ ಕುಮಾರ್ .ಬಿ., ಮಾಸ್ತಿ ಪೊಲೀಸ್ ಠಾಣೆ, ಕೋಲಾರ
8) ಕವಿತ ಜಿ. ಎಂ., ಸಿಸಿಬಿ, ಬೆಂಗಳೂರು
9) ಸತೀಶ್ ಕುಮಾರ್, ಹರಿಹರ ಸರ್ಕಲ್, ದಾವಣಗೆರೆ
10) ಕುಮಾರಸ್ವಾಮಿ .ಎಸ್. ಪಿ., ವಿಧಾನಸೌಧ ಪೊಲೀಸ್ ಠಾಣೆ, ಬೆಂಗಳೂರು
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು