ಬೆಂಗಳೂರು :ಮಂಡ್ಯ ಜಿಲ್ಲಾಧಿಕಾರಿ ಸೇರಿ 10 ಮಂದಿ ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ಮಂಡ್ಯ ಜಿಲ್ಲಾಧಿಕಾರಿ ಡಾ. ಗೋಪಾಲಕೃಷ್ಣ ಹೆಚ್ ಎನ್ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಡಾ. ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
10 ಮಂದಿ IAS ಅಧಿಕಾರಿಗಳ ವರ್ಗಾವಣೆ ವಿವರ ಇಂತಿದೆ :
- ಪಲ್ಲವಿ ಅಕುಲಾತಿ – ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲ ಮಿಷನ್
- ಡಾ. ವೆಂಕಟೇಶ್ ಎಂ. ವಿ – ಆಯುಕ್ತ, ಪಶುಸಂಗೋಪನಾ ಇಲಾಖೆ
- ರವೀಂದ್ರ ಪಿ.ಎನ್ – ಡಿ.ಸಿ ಚಿಕ್ಕಬಳ್ಳಾಪುರ
- ಶ್ರೀನಿವಾಸ ಕೆ – ಡಿ.ಸಿ ಬಾಗಲಕೋಟೆ
- ನವೀನ್ ಕುಮಾರ್ ರಾಜು – ಇಡಿ ವಸತಿ ಶಿಕ್ಷಣ ಸೊಸೈಟಿ
- ಜಾನಕಿ ಕೆ ಎಂ – ಬಾಗಲಕೋಟೆ ಡಿಸಿ
- ಮುಲ್ಲೈ ಮುಹಿಲನ್ – ಡಿಸಿ ದಕ್ಷಿಣ ಕನ್ನಡ
- ಯೋಗೇಶ್ ಎಂಎನ್ – ಆಯುಕ್ತರು ಸಾರಿಗೆ ಮತ್ತು ರಸ್ತೆ ಸುರಕ್ಷತೆ
- ಡಾ . ಕುಮಾರ್ – ಮಂಡ್ಯ ಡಿಸಿ
- ಪ್ರಭು ಜಿ – ಆಯುಕ್ತರು ರಾಜ್ಯ ವಿಪತ್ತು ನಿರ್ವಹಣಾ ವಿಭಾಗ

ಇದನ್ನು ಓದಿ –ಮೈಶುಗರ್ ಆರಂಭಕ್ಕೆ ಮುನ್ನುಡಿ : ಬಾಯ್ಲರ್ ಗೆ ಅಗ್ನಿಸ್ಪರ್ಶ ಮಾಡಿದ ಸಚಿವದ್ವಯರು

Like this:
Like Loading...
error: Content is protected !!
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು