ಟೋಕಿಯೊ ಒಲಂಪಿಕ್ಸ್ : ಪುರುಷರ ಡಿಸ್ಕಸ್ ಥ್ರೋನ ವಿಭಾಗ- ಯೋಗೇಶ್ ಕಥುನಿಯಾಗೆ ಬೆಳ್ಳಿ

Team Newsnap
0 Min Read

ಟೋಕಿಯೊ ದಲ್ಲಿ ನಡೆದಿರುವ ಪ್ಯಾರಾ ಒಲಂಪಿಕ್ಸ್ ನಲ್ಲಿ ಭಾರತದ ಪದಕ ಭೇಟಿಯು ನಾಗಾಲೋಟ ದಲ್ಲಿ ಮುನ್ನುಗ್ಗಿದೆ.

ಸೋಮವಾರದ ಆರಂಭದ ದಿನದಲ್ಲೇ ಮಹಿಳೆಯರ ಶೂಟಿಂಗ್ ಸ್ಪರ್ಧೆಯಲ್ಲಿ ಗೆದ್ದು ಅವನಿ ಲೆಕೇರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ಸದ್ಯ ಪುರುಷರ ಡಿಸ್ಕಸ್ ಥ್ರೋನ ಎಫ್ 56 ವಿಭಾಗದಲ್ಲಿ ಯೋಗೇಶ್ ಕಥುನಿಯಾ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. 44.38 ಮೀಟರ್​ ಎಸೆದು ಭಾರತಕ್ಕೆ 5ನೇ ಪದಕ ತಂದುಕೊಟ್ಟಿದ್ದಾರೆ.

Share This Article
Leave a comment