ಮೈಸೂರು, ಮಂಡ್ಯ, ಕೊಡಗು , ಹಾಸನ ಜಿಲ್ಲೆಗಳ ಜಲಾಶಯದ ಇಂದಿನ ನೀರಿನ ಮಟ್ಟ

Team Newsnap
1 Min Read
Today's water level of reservoirs ಜಲಾಶಯಗಳ ಇಂದಿನ ನೀರಿನ ಮಟ್ಟ

ಮೈಸೂರು : ಜಲಾಶಯಗಳ ನೀರಿನ ಮಟ್ಟ

ಕಬಿನಿ :

ಗರಿಷ್ಠ ಮಟ್ಟ – 2284 ಅಡಿ

ಇಂದಿನ ಮಟ್ಟ – 2260.46 ಅಡಿ

ಒಳಹರಿವು – 16218 ಕ್ಯುಸೆಕ್

ಹೊರಹರಿವು – 500 ಕ್ಯುಸೆಕ್

ಕೆ ಆರ್ ಎಸ್ :

ಗರಿಷ್ಠ ಮಟ್ಟ – 124.80 ಅಡಿ

ಇಂದಿನ ಮಟ್ಟ – 79. 50 ಅಡಿ

ಒಳಹರಿವು – 3966 ಕ್ಯುಸೆಕ್

ಹೊರಹರಿವು – 350 ಕ್ಯುಸೆಕ್

ಹಾರಂಗಿ:

ಗರಿಷ್ಠ ಮಟ್ಟ : 2859 ಅಡಿಗಳು

ಇಂದಿನ ಮಟ್ಟ : 2831ಅಡಿಗಳು

ಒಳಹರಿವು – 2776 ಕ್ಯುಸೆಕ್

ಹೊರಹರಿವು- 50 ಕ್ಯುಸೆಕ್

ಹೇಮಾವತಿ :

ಗರಿಷ್ಠ ಮಟ್ಟ : 2922 ಅಡಿಗಳು

ಇಂದಿನ ಮಟ್ಟ : 2890.15 ಅಡಿಗಳು

ಒಳಹರಿವು – 4444 ಕ್ಯುಸೆಕ್

ಹೊರಹರಿವು- 500 ಕ್ಯುಸೆಕ್

Share This Article
Leave a comment