ರಾಜ್ಯದಲ್ಲಿ ಶನಿವಾರ 4,272 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಪತ್ತೆ ಚಿಕಿತ್ಸೆ ಫಲಿಸದೇ ಇಂದು 115 ಮಂದಿ ಸಾವನ್ನಪ್ಪಿದ್ದಾರೆ.
- ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,31,026 ಕ್ಕೆ ಏರಿಕೆ
- ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 6,126
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 26,91,123
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,05,226 ಕ್ಕೆ ಇಳಿಕೆ.
- ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 115
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 34,654
ಜಿಲ್ಲಾವಾರು ವಿವರ :
ಬಾಗಲಕೋಟೆ 03
ಬಳ್ಳಾರಿ 61
ಬೆಳಗಾವಿ 115
ಬೆಂಗಳೂರು ಗ್ರಾಮಾಂತರ 89
ಬೆಂಗಳೂರು ನಗರ 955
ಬೀದರ್ 01
ಚಾಮರಾಜನಗರ 71
ಚಿಕ್ಕಬಳ್ಳಾಪುರ 52
ಚಿಕ್ಕಮಗಳೂರು 200
ಚಿತ್ರದುರ್ಗ 75
ದಕ್ಷಿಣಕನ್ನಡ 375
ದಾವಣಗೆರೆ 80
ಧಾರವಾಡ 60
ಗದಗ 30
ಹಾಸನ 320
ಹಾವೇರಿ 27
ಕಲಬುರಗಿ 22
ಕೊಡಗು 160
ಕೋಲಾರ 134
ಕೊಪ್ಪಳ 26
ಮಂಡ್ಯ 134
ಮೈಸೂರು 647
ರಾಯಚೂರು 19
ರಾಮನಗರ 13
ಶಿವಮೊಗ್ಗ 217
ತುಮಕೂರು 159
ಉಡುಪಿ 139
ಉತ್ತರಕನ್ನಡ 62
ವಿಜಯಪುರ 12
ಯಾದಗಿರಿ 14


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ