September 27, 2022

Newsnap Kannada

The World at your finger tips!

pakistan kid

ಪಾಕಿಸ್ತಾನದ ಮೂರು ವರ್ಷ ಮಗುವನ್ನು ಪಾಕ್ ಪಡೆಗಳಿಗೆ ಹಸ್ತಾಂತರ

Spread the love

ಪಾಕಿಸ್ತಾನದಿಂದ ಗಡಿ ದಾಟಿ ಬಂದಿದ್ದ 3 ವರ್ಷದ ಮಗುವನ್ನು ಸುರಕ್ಷಿತವಾಗಿ ಪಾಕ್ ಪಡೆಗಳಿಗೆ BSF ಯೋಧರು ಹಸ್ತಾಂತರಿಸಿದರು.

ಆಕಸ್ಮಿಕವಾಗಿ ಗಡಿ ದಾಟಿ ಬಂದಿದ್ದ 3 ವರ್ಷದ ಪಾಕಿಸ್ತಾನದ ಮಗುವನ್ನು ಭಾರತೀಯ ಗಡಿ ಭದ್ರತಾ ಪಡೆ ಯೋಧರು ಸುರಕ್ಷಿತವಾಗಿ ಪಾಕಿಸ್ತಾನದ ರೇಂಜರ್ ಗಳಿಗೆ ಹಸ್ತಾಂತರಿಸಿದ್ದಾರೆ.

ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಪಂಜಾಬ್ ನ ಫಿರೋಜ್ಪುರ್ ಸೆಕ್ಟರ್ ನಲ್ಲಿ ಮಗು ಒಂದು ಅಳುತ್ತಾ ನಿಂತಿರುವುದನ್ನು ಗಡಿ ಭದ್ರತಾ ಪಡೆ ಯೋಧರು ಗಮನಿಸಿದ್ದಾರೆ. ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ : ಮಹಾರಾಷ್ಟ್ರದಲ್ಲಿ ಮೆಡಿಕಲ್ ಶಾಪ್ ಮಾಲೀಕನ ಹತ್ಯೆ!

ಈ ಮಗು ಗಡಿ ಸಮೀಪವಿರುವ ಪಾಕಿಸ್ತಾನದ ಹಳ್ಳಿ ಒಂದರಿಂದ ಆಕಸ್ಮಿಕವಾಗಿ ಬಂದಿರುವುದನ್ನು ಮನಗಂಡು ಪಾಕಿಸ್ತಾನದ ರೇಂಜರ್ ಗಳಿಗೆ ಭಾರತೀಯ ಗಡಿ ಭದ್ರತಾ ಪಡೆ ಯೋಧರು ಹಸ್ತಾಂತರಿಸಿದ್ದಾರೆ. ಸರ್ಕಾರಿ ಶಾಲೆಗಳಿಗೂ ಸ್ಕೂಲ್ ಬಸ್ ವ್ಯವಸ್ಥೆ

ಈ ಸಂದರ್ಭದಲ್ಲಿ ಮಗುವಿನ ತಂದೆಯು ಸಹ ಹಾಜರಿದ್ದ ಎಂದು ತಿಳಿದು ಬಂದಿದೆ.

error: Content is protected !!