December 23, 2024

Newsnap Kannada

The World at your finger tips!

covid , warning , raise

ಒಂದೇ ಕುಟುಂಬದ ಮೂವರು ಕೊರೋನಾಗೆ ಬಲಿ

Spread the love

ಒಂದೇ ಕುಟುಂಬದ ಮೂವರು ಕೊರೋನಾಗೆ ಬಲಿಯಾಗಿದ್ದಾರೆ. ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಈ ಘಟನೆ ಯಾದಗಿರಿ ಜಿಲ್ಲೆಯ ಸೇಡಂ ತಾಲೂಕಿನ ಹಂದರಗಿ ಗ್ರಾಮದಲ್ಲಿ ಜರುಗಿದೆ.

ನರಸಿಂಹ ರಾವ್ ಕುಲಕರ್ಣಿ (54) ನಾರಾಯಣ ರಾವ್ ಕುಲಕರ್ಣಿ (48) ಹಾಗೂ ಕೃಷ್ಣಾಚಾರ್ ಕುಲಕರ್ಣಿ (90) ಕೊರೋನಾ ಸೋಂಕಿನಿಂದ ಸಾವನ್ನಪ್ಪಿದರು. ಕುಟುಂಬದ ಇನ್ನಿಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ.

Copyright © All rights reserved Newsnap | Newsever by AF themes.
error: Content is protected !!