January 15, 2025

Newsnap Kannada

The World at your finger tips!

POLITICAL MINISTER

ನಾಳೆಯಿಂದ 3 ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ – ಸಚಿವ ಅಶ್ವತ್ಥ್ ನಾರಾಯಣ

Spread the love

ಹಿಜಾಬ್​​ ವಿವಾದ ಈಗ ರಾಷ್ಟ್ರಮಟ್ಟದಲ್ಲಿ ತಾರಕಕ್ಕೇರಿದೆ. ರಾಜ್ಯದ 10-12 ಜಿಲ್ಲೆಗಳಲ್ಲಿ ಗಲಾಟೆ ಜೋರಾಗಿದೆ

ಒಂದೆಡೆ ಹಿಜಾಬ್​​​ ಕುರಿತಾದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್​ನಲ್ಲಿ ನಾಳೆ 2.30 ಕ್ಕೆ ಮುಂದೂಡಲಾಗಿದೆ

ಇನ್ನೊಂದೆಡೆ ಶಾಲಾ ಕಾಲೇಜುಗಳಲ್ಲಿ ಪರ-ವಿರೋಧ ಪ್ರತಿಭಟನೆಗಳು ತೀವ್ರಗೊಂಡಿವೆ.

ಈ ಮಧ್ಯೆ ಮೂರು ದಿನಗಳ ಕಾಲ ಶಾಲಾ ಕಾಲೇಜು ರಜೆ ಘೋಷಿಸಿ ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್‌ ಅಶ್ವತ್ಥನಾರಾಯಣ ಆದೇಶಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!