January 16, 2025

Newsnap Kannada

The World at your finger tips!

deepa1

ಮಾನವೀಯ ಮೌಲ್ಯಗಳ ಪುನರುತ್ಥಾನದ ” ಜ್ಞಾನ ಭಿಕ್ಷಾ ಪಾದಯಾತ್ರೆ

Spread the love

ಬೆಂಗಳೂರಿನ ಎಚ್ ಕೆ ವಿವೇಕಾನಂದ ಅವರು ಕಳೆದ 5 ತಿಂಗಳು – 150 ದಿನ -‌ 11 ಜಿಲ್ಲೆಗಳು – 4500 ಕಿಲೋಮೀಟರ್ – 400 ಸಂವಾದ ಕಾರ್ಯಕ್ರಮಗಳು ನಡೆಸಿದ್ದಾರೆ
( ದಿನಕ್ಕೆ ಸರಾಸರಿ ‌30/ಕಿಲೋಮೀಟರ್.
ಸ್ಥಳೀಯವಾಗಿ ನಡೆಯುವುದು ಸೇರಿ )
ಮಾನವೀಯ ಮೌಲ್ಯಗಳ ಪುನರುತ್ಥಾನದ
” ಜ್ಞಾನ ಭಿಕ್ಷಾ ಪಾದಯಾತ್ರೆ ” ಒಂದು ಇಣುಕು ನೋಟ

ಮನುಷ್ಯತ್ವದ ಜಾಗೃತಿಗಾಗಿ ಮನಸ್ಸುಗಳ ಅಂತರಂಗದ ಚಳವಳಿ ಉತ್ತರದಿಂದ ದಕ್ಷಿಣದೆಡೆಗೆ ಪೂರ್ವ ಪಶ್ಚಿಮಗಳನ್ನೂ ಸಂದಿಸುತ್ತಾ.

ಸೋಲು ಗೆಲುವು, ಯಶಸ್ಸು ಅಪಯಶಸ್ಸುಗಳ ಯೋಚನೆ ಇಲ್ಲದೆ ಪ್ರತಿ ದಿನದ ಪ್ರತಿ ಹೆಜ್ಜೆಗಳನ್ನು ಅನುಭವಿಸುತ್ತಾ.

ಜನರ ಪ್ರೀತಿ ಅಭಿಮಾನ ಆತಿಥ್ಯ ಆಹಾರ ಸ್ವೀಕರಿಸುತ್ತಾ, ದೀರ್ಘ ಕಾಲ್ನಡಿಗೆಯ ಪ್ರಕೃತಿಯ ಮಡಿಲ ಯಾತ್ರೆ………

ಚಳಿಗಾಲ ಮುಗಿದು ಬೇಸಿಗೆಯ ತಾಪಮಾನದಲ್ಲಿ ಸೃಷ್ಟಿಯ ಅನೇಕ ವೈವಿಧ್ಯಮಯ ಬದಲಾವಣೆಗಳನ್ನು ಗಮನಿಸುತ್ತಾ…..

ಬದಲಾಣೆಯ ಅಲೆ ಸೃಷ್ಟಿಸಲು ಏನಾದರು ಮಾಡುವ ಹಂಬಲದಿಂದ……

  • ಇಲ್ಲಿಯವರೆಗಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆಯ ಒಂದು ಪಕ್ಷಿನೋಟ

BIDER


ವನಮಾರ್ಪಳ್ಳಿ – ಔರಾದ್,
ಔರಾದ್ – ಕಮಲನಗರ,
ಕಮಲನಗರ – ಬಾಲ್ಕಿ,
ಬಾಲ್ಕಿ – ಹುಲಸೂರು,
ಹುಲುಸೂರು – ಬಸವಕಲ್ಯಾಣ,
ಬಸವಕಲ್ಯಾಣ – ಹುಮ್ನಾಬಾದ್,
ಹುಮ್ನಾಬಾದ್ – ಚಿಟಗುಪ್ಪ,
ಚಿಟಗುಪ್ಪ – ಹಳ್ಳಿಖೇಡ್ ಬಿ,
ಹಳ್ಳಿಖೇಡ್ – ಬಸವಗಿರಿ ( ಬೀದರ್ )
ಬೀದರ್ – ವಿಠ್ಠಲ ಪುರ,

KALABURAGI


ವಿಠ್ಠಲ ಪುರ – ಚಿಂಚೋಳಿ,
ಚಿಂಚೋಳಿ – ಕಾಳಗಿ,
ಕಾಳಗಿ – ಕಮಲಾಪುರ,
ಕಮಲಾಪುರ – ಕಲಬುರಗಿ,
ಕಲಬುರಗಿ – ಕಡಗಂಚಿ,( ಕೇಂದ್ರೀಯ ವಿಶ್ವವಿದ್ಯಾಲಯ)
ಕಡಗಂಚಿ – ಆಳಂದ,
ಆಳಂದ – ನಿಂಬರ್ಗಾ,
ನಿಂಬರ್ಗಾ – ಅಫಜಲಪುರ,
ಅಫಜಲಪುರ – ಕೋಳೂರು,ಗುಡ್ಡೇವಾಡಿ,
ಗುಡ್ಡೇವಾಡಿ – ಯಡ್ರಾಮಿ,
ಯಡ್ರಾಮಿ – ಸೊನ್ನ,
ಸೊನ್ನ – ಜೇವರ್ಗಿ,
ಜೇವರ್ಗಿ – ವಾಡಿ,
ವಾಡಿ – ಚಿತ್ತಾಪೂರ,
ಚಿತ್ತಾಪೂರ – ಸೇಡಂ,

YADAGIRI


ಸೇಡಂ – ಗುರುಮಿಠಕಲ್,
ಗುರುಮಿಠಕಲ್ – ಯಾದಗಿರಿ,
ಯಾದಗಿರಿ – ಶಹಾಪುರ,
ಶಹಾಪುರ – ಸುರಪುರ – ದೇವರ ಗೋನಾಳ್,
ದೇವರ ಗೋನಾಳ – ಕೆಂಭಾವಿ,
ಕೆಂಭಾವಿ – ಹುಣಸಗಿ,
ಹುಣಸಗಿ – ಜಾಲಹಳ್ಳಿ,

RAYACHURU


ಜಾಲಹಳ್ಳಿ – ದೇವದುರ್ಗ,
ದೇವದುರ್ಗ – ಗಬ್ಬೂರು,
ಗಬ್ಬೂರು – ರಾಯಚೂರು ನಗರ,
ರಾಯಚೂರು – ಸಿರಿವಾರ,
ಸಿರಿವಾರ – ಮಾನ್ವಿ,
ಮಾನ್ವಿ – ಸಿಂಧನೂರು,
ಸಿಂಧನೂರು – ಮಸ್ಕಿ,
ಮಸ್ಕಿ – ವಟಗಲ್,
ವಟಗಲ್ – ಹಟ್ಟಿ,
ಹಟ್ಟಿ – ಲಿಂಗಸಗೂರು,

BIJAPURA


ಲಿಂಗಸಗೂರು – ನಾಲತವಾಡ,
ನಾಲತವಾಡ – ಮುದ್ದೇಬಿಹಾಳ,
ಮುದ್ದೇಬಿಹಾಳ – ತಾಳಿಕೋಟೆ,
ತಾಳಿಕೋಟೆ – ಮಿಣಜಗಿ,
ಮಿಣಜಗಿ – ಬ್ಯಾಕೋಡ,
ಬ್ಯಾಕೋಡ – ಬಸವನ ಬಾಗೇವಾಡಿ ( ಇಂಗಳೇಶ್ವರ )
ಇಂಗಳೇಶ್ವರ – ದೇವರ ಹಿಪ್ಪರಗಿ,
ದೇವರ ಹಿಪ್ಪರಗಿ – ಸಿಂದಗಿ,
ಸಿಂದಗಿ – ಆಲಮೇಲ,
ಅಲಮೇಲ – ಇಂಡಿ,
ಇಂಡಿ – ಚಡಚಣ,
ಚಡಚಣ – ಅರಕೇರಿ,
ಅರಕೇರಿ – ವಿಜಯಪುರ,
ವಿಜಯಪುರ – ತಿಕೋಟಾ,
ತಿಕೋಟಾ – ಬಬಲೇಶ್ವರ,
ಬಬಲೇಶ್ವರ – ಕೊಲ್ಹಾರ,
ಕೊಲ್ಹಾರ – ಮುತ್ತಗಿ,
ಮುತ್ತಗಿ – ಯರನಾಳ,
ಯರನಾಳ – ನಿಡಗುಂದಿ,
ನಿಡಗುಂದಿ – ಆಲಮಟ್ಟಿ,

BAGALAKOTE


ಆಲಮಟ್ಟಿ – ಕೂಡಲ ಸಂಗಮ,
ಕೂಡಲ ಸಂಗಮ – ಹುನಗುಂದ – ಇಳಕಲ್,
ಇಳಕಲ್ – ಪಟ್ಟದಕಲ್ಲು,
ಪಟ್ಟದಕಲ್ಲು – ಬಾದಾಮಿ,
ಬಾದಾಮಿ – ಗುಳೇದಗುಡ್ಡ,
ಗುಳೇದಗುಡ್ಡ – ಬಾಗಲಕೋಟೆ,
ಬಾಗಲಕೋಟೆ – ಬೀಳಗಿ,
ಬೀಳಗಿ – ಮುಧೋಳ,
ಮುಧೋಳ – ಜಮಖಂಡಿ,
ಜಮಖಂಡಿ – ಮಹಾಲಿಂಗಪುರ ( ಬನಹಟ್ಟಿ / ರಬಕವಿ )
ಮಹಾಲಿಂಗಪುರ – ತೇರದಾಳ,

BEKAGAVI


ತೇರದಾಳ – ಅಥಣಿ,
ಅಥಣಿ – ಮೋಳೆ
ಮೋಳೆ – ಕಾಗವಾಡ,
ಕಾಗವಾಡ – ರಾಯಭಾಗ,
ರಾಯಭಾಗ – ಚಿಕ್ಕೋಡಿ,
ಚಿಕ್ಕೋಡಿ – ನಿಪ್ಪಾಣಿ,
ನಿಪ್ಪಾಣಿ – ಸಂಕೇಶ್ವರ,
ಸಂಕೇಶ್ವರ – ಹುಕ್ಕೇರಿ,
ಹುಕ್ಕೇರಿ – ಘಟಪ್ರಭಾ,
ಘಟಪ್ರಭಾ – ಗೋಕಾಕ್,
ಗೋಕಾಕ್ – ಮೂಡಲಗಿ,
ಮೂಡಲಗಿ – ಹುಲಕುಂದ,
ಹುಲಕುಂದ – ರಾಮದುರ್ಗ,
ರಾಮದುರ್ಗ – ಸವದತ್ತಿ,
ಸವದತ್ತಿ – ಬೈಲಹೊಂಗಲ,
ಬೈಲಹೊಂಗಲ – ಬೆಳಗಾವಿ ನಗರ,
ಬೆಳಗಾವಿ ನಗರ – ಖಾನಾಪುರ,
ಖಾನಾಪುರ – ಬೈಲೂರು,
ಬೈಲೂರು – ಕಿತ್ತೂರು,

DARAWAD


ಕಿತ್ತೂರು – ಧಾರವಾಡ,
ಧಾರವಾಡ – ಹುಬ್ಬಳ್ಳಿ,
ಹುಬ್ಬಳ್ಳಿ – ಕಲಘಟಗಿ,
ಕಲಘಟಗಿ – ಕುಂದಗೋಳ,
ಕುಂದಗೋಳ – ಅಣ್ಣಿಗೇರಿ,
ಅಣ್ಣಿಗೇರಿ – ನವಲಗುಂದ,

GADAG


ನವಲಗುಂದ – ನರಗುಂದ,
ನರಗುಂದ – ಯಾವಗಲ್,
ಯಾವಗಲ್ – ಬೆಳವಣಿಕಿ,
ಬೆಳವಣಿಕಿ – ರೋಣ,
ರೋಣ – ಗಜೇಂದ್ರಗಡ,
ಗಜೇಂದ್ರಗಡ – ನರೇಗಲ್,
ನರೇಗಲ್ – ಗದಗ,
ಗದಗ – ಲಕ್ಷ್ಮೇಶ್ವರ,
ಲಕ್ಷ್ಮೇಶ್ವರ – ಶಿರಹಟ್ಟಿ,
ಶಿರಹಟ್ಟಿ – ಬಾಗೇವಾಡಿ,
ಬಾಗೇವಾಡಿ – ಮುಂಡರಗಿ,
ಮುಂಡರಗಿ – ಕೊಪ್ಪಳ ನಗರ.

KOPPALA


ಕೊಪ್ಪಳ ನಗರ – ಕುಕನೂರು,
ಕುಕನೂರು – ಯಲಬುರ್ಗಾ,
ಯಲಬುರ್ಗಾ – ಕುಷ್ಟಗಿ,
ಕುಷ್ಟಗಿ – ಕನಕಗಿರಿ,
ಕನಕಗಿರಿ – ಗಂಗಾವತಿ,
ಗಂಗಾವತಿ – ಕಾರಟಗಿ,
ಕಾರಟಗಿ – ಶ್ರೀರಾಮ ನಗರ ( ದೇಸಾಯಿ ಕ್ಯಾಂಪ್ )
ಶ್ರೀರಾಮ ನಗರ – ಕಂಪ್ಲಿ.

BELLARY – VIJAYANAGARA


ಕಂಪ್ಲಿ – ನಡವಿ,
ನಡವಿ – ಸಿರಗುಪ್ಪ,
ಸಿರಗುಪ್ಪ – ಕುರುಗೋಡು,
ಕುರುಗೋಡು – ಬಳ್ಳಾರಿ ನಗರ

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!