ಗ್ರ್ಯಾಂಡ್ ಆಗಿ ಪತ್ನಿಯ ಬೇಬಿ ಶವರ್ ( ಸೀಮಂತ ಕಾರ್ಯಕ್ರಮ) ಮಾಡಿದ ಪತಿ ಅದೇ ಫಂಕ್ಷನ್‌ನಲ್ಲಿ ಪತ್ನಿಯ ಹೊಟ್ಟೆಯಲ್ಲಿರೋ ಮಗು ತನ್ನದಲ್ಲ ಎಂಬುದನ್ನು ವಿದೇಶಿಗನೊಬ್ಬ ಪ್ರೂಫ್ ಸಮೇತ ರಿವೀಲ್ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಅನೌನ್ಸ್ ಮಾಡಿದ ಪತಿ, ಪತ್ನಿಯ ವಂಚನೆಯನ್ನೂ, ಆಕೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ವ್ಯಕ್ತಿಯ ಗುರುತನ್ನೂ ರಿವೀಲ್ ಮಾಡಿದ್ದಾರೆ.
ಬೇಬಿ ಶವರ್‌ನಲ್ಲಿ ಪತ್ನಿಯ ಅಕ್ರಮ ಸಂಬಂಧದ ವಿಡಿಯೋವನ್ನು ಪತಿ ರಿಲೀಸ್ ಮಾಡಿದ್ದಾರೆ. ತನ್ನ ಪತ್ನಿ ತನ್ನ ಮಗುವಿಗೆ ಗರ್ಭಿಣಿಯಾಗಿದ್ದಲ್ಲ ಎಂಬುದನ್ನು ಪತಿ ತಿಳಿಸಿದ್ದಾರೆ. ನಾವಿಲ್ಲಿ ಒಂದು ಡಾಕ್ಯುಮೆಂಟ್ ರಿಲೀಸ್ ಮಾಡಲಿದ್ದೇವೆ. ನಾನು ಮಗುವನ್ನು ನಿರೀಕ್ಷಿಸುತ್ತಿದ್ದೇನೆ. ನನ್ನಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಇದೆ. ನಾನು ತಂದೆಯಾಗಲಿದ್ದೇನೆ. ಇದಕ್ಕಿಂತಲೂ ಮುಖ್ಯ ವಿಚಾರವೊಂದಿದೆ ಎಂದಿದ್ದಾರೆ.
ಆಕೆ 4 ತಿಂಗಳ ಗರ್ಭಿಣಿಯಲ್ಲ, 6 ತಿಂಗಳ ಗರ್ಭಿಣಿ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ ಎಂದಿದ್ದಾರೆ ಪತಿ. ತಕ್ಷಣ ಪತ್ನಿ ಎಚ್ಚೆತ್ತುಕೊಂಡು ಇದನ್ನು ಖಾಸಗಿಯಾಗಿ ಮಾತಾಡೋಣ ಎಂದರೂ ಪತಿ ಇದನ್ನು ರಿವೀಲ್ ಮಾಡಿದ್ದಾನೆ.
ಇದು ನನ್ನ ಮಗುವಲ್ಲ. ಈ ಪಾರ್ಟಿ ಇವರಿಬ್ಬರಿಗಾಗಿ ಎಂದು ಪತ್ನಿ ಹಾಗೂ ಆಕೆಯ ಬಾಯ್‌ಫ್ರೆಂಡ್‌ನ್ನು ತೋರಿಸಿದ್ದಾನೆ ಪತಿ. ಪತಿ ಪಾರ್ಟಿ ಬಿಟ್ಟು ಹೋದರೆ, ಗರ್ಭಿಣಿ ಮಹಿಳೆಯ ಬಾಯ್‌ಫ್ರೆಂಡ್‌ಗೆ ಅಲ್ಲಿ ನೆರೆದಿದ್ದ ಜನ ಹೊಡೆದಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು