December 22, 2024

Newsnap Kannada

The World at your finger tips!

youth,murder,manglore

The car used to kill Fasil was found near Karkala ಫಾಸಿಲ್ ಹತ್ಯೆಗೆ ಬಳಕೆ ಮಾಡಿದ ಕಾರು ಕಾರ್ಕಳ ಬಳಿ ಪತ್ತೆ #thenewsnap #fasil #attempt_to_murder #Karkala #Latestnews #assult #karnataka #NEWS #india #mandya_news #bengaluru #mysuru

ಫಾಸಿಲ್ ಹತ್ಯೆಗೆ ಬಳಕೆ ಮಾಡಿದ ಕಾರು ಕಾರ್ಕಳ ಬಳಿ ಪತ್ತೆ

Spread the love

ಸುರತ್ಕಲ್ ನ ಫಾಸಿಲ್​ ಹತ್ಯೆಗೆ ದುಷ್ಕರ್ಮಿಗಳು ಬಳಕೆ ಮಾಡಿದ್ದ ಕಾರು ಉಡುಪಿಯ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿ ಪತ್ತೆಯಾಗಿದೆ

ಕೃತ್ಯಕ್ಕೆ ಬಳಕೆ ಮಾಡಲಾಗಿದ್ದ KA19 ಸಿರೀಸ್​ನ ಹ್ಯುಂಡೈ ಇಯಾನ್ ಕಾರನ್ನು ದುಷ್ಕರ್ಮಿಗಳು ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.ಇದನ್ನು ಓದಿ –ಪ್ರವೀಣ್ ನಿವಾಸಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ-ಕುಟುಂಬಕ್ಕೆ 5 ಲಕ್ಷ ರು ನಗದು, ಚೆಕ್ ವಿತರಣೆ

ಈ ಕುರಿತು ಮಾಹಿತಿ ಲಭ್ಯವಾಗುತ್ತಿದಂತೆ ಮಂಗಳೂರು ಪೊಲೀಸರು ಉಡುಪಿಗೆ ದೌಡಾಯಿಸಿದ್ದಾರೆ. ಕಾಪು ಪೊಲೀಸರು ಕಾರು ಇರುವ ನಿರ್ಜನ ಪ್ರದೇಶದತ್ತ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!