December 19, 2024

Newsnap Kannada

The World at your finger tips!

police 1

ಕುಷ್ಟಗಿ ಬಳಿ ಭೀಕರ ಅಪಘಾತ – ಸ್ಥಳದಲ್ಲೇ 6 ಜನರ ದುರಂತ ಸಾವು

Spread the love

ಕೊಪ್ಪಳ : ಕಾರಿನ ಟೈರ್ ಸ್ಪೋಟ ಗೊಂಡು ಎದುರಿನಿಂದ ಲಾರಿಗೆ ಡಿಕ್ಕಿ ಹಿಡೆದ ಪರಿಣಾಮ ಸ್ಥಳದಲ್ಲಿಯೇ 6 ಮಂದಿ ದುರಂತ ಸಾವು ಕಂಡ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಠಗಿ ಬಳಿ ಭಾನುವಾರ ಸಂಭವಿಸಿದೆ.

ಮೃತರನ್ನು ರಾಜಪ್ಪ ಬನಗೋಡಿ, ರಾಘವೇಂದ್ರ, ಅಕ್ಷಯ ಶಿವಶರಣ, ಜಯಶ್ರೀ, ರಾಖಿ ಮತ್ತು ರಶ್ಮಿಕಾ ಎಂದು ಗುರುತಿಸಲಾಗಿದೆ.2000 ರು ಅತ್ತೆಗಾ ? ಸೊಸೆಗೆ ಕೊಡದಾ ? ಎಂಬುದು ನಿರ್ಧಾರ ಆಗಬೇಕು – ಡಿಸಿಎಂ

ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!