ನಾಳೆಯಿಂದ ರಾತ್ರಿ ವೇಳೆ ತಾಜ್‌ಮಹಲ್ ವೀಕ್ಷಣೆಗೆ ಮತ್ತೆ ಅವಕಾಶ ನೀಡಲಾಗಿದೆ.
ಪ್ರವಾಸಿಗರು ಆಗಸ್ಟ್ 21 ರಿಂದ ಚಂದ್ರನ ಬೆಳಕಿನಲ್ಲಿ ಆಕರ್ಷಕ ಅಮೃತಶಿಲೆಯ ಸ್ಮಾರಕವನ್ನು ನೋಡಬಹುದಾಗಿದೆ.
ಕೊರೊನಾ ಕಾರಣಕ್ಕಾಗಿ ರಾತ್ರಿವೇಳೆ ತಾಜ್‌ಮಹಲ್ ವೀಕ್ಷಣೆಗೆ ಕಳೆದ ವರ್ಷದ ಮಾಚ್೯ 13 ರಿಂದ ನಿಷೇಧ ಹಾಕಲಾಯಿತು ಎಂದ ಆಗ್ರಾ ವೃತ್ತದ ಎಎಸ್‌ಐ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಙ ವಸಂತಕುಮಾರ್ ಸ್ವರ್ಣಕರ್ ಹೇಳಿದ್ದಾರೆ.
ರಾತ್ರಿ 8.30 ರಿಂದ 10ರ ತನಕ ವೀಕ್ಷಣೆಗೆ ಅವಕಾಶವಿದೆ. ಒಂದು ಸ್ಲಾಟ್‌ಗೆ ಅರ್ಧತಾಸುಗಳ ಕಾಲಾವಧಿ. ಪ್ರತಿ ಸ್ಲಾಟ್‌ನಲ್ಲಿ 50 ಪ್ರವಾಸಿಗರನ್ನು ಮಾತ್ರ ಬಿಡಲಾಗುತ್ತದೆ. ಸುಪ್ರೀಂಕೋರ್ಟ್ ಮಾರ್ಗಸೂಚಿ ಪಾಲಿಸಲಾಗುತ್ತೆ. ಒಂದು ದಿನ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬಹುದು.
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ