ಸೂರ್ಯನ ಕಾಂತಿಯ ಹೊತ್ತು ಬಂದಿತೊ ಸಂಕ್ರಾಂತಿಎಲ್ಲರ ಮನದಲಿ ಮೂಡಿತು ಸಂಭ್ರಮದ ಕ್ರಾಂತಿ ಉತ್ತರಾಯಣ ನಮಗೆ ಪುಣ್ಯದಾ ಕಾಲಾಚಿಣ್ಣರು ಹಾರಿಸುತಿರೆ ಪಟಗಳಾ ಸಾಲಾಎತ್ತುಗಳ ಸಿಂಗಾರ ನೋಡುವುದೇ ಚಂದಾಬೆಚ್ಚನೆಯ ಕಿಚ್ಚು...
ಸಂಕ್ರಾಂತಿ
ಹಿಂದು ಪದ್ಧತಿಯಲ್ಲಿ ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡುವ ದಿನವನ್ನು ಮಕರ ಸಂಕ್ರಮಣ ಕರೆಯಲಾಗುತ್ತದೆ. ಪ್ರತಿ ವರ್ಷದ ಜನವರಿ 14 ಅಥವಾ 15ನೇ ತಾರೀಖಿನಂದು ಮಕರ ಸಂಕ್ರಾತಿ...
ಸಾವಿರ ಕಷ್ಟಗಳಬದಿಗೊತ್ತಿಬಡ ರೈತನ ಮೊಗದಲ್ಲಿನ ನಗುಅದುವೇ ಸಂಕ್ರಾಂತಿ // ಧರೆ ತನ್ನೊಡಲಬಸಿರೋತ್ತುಜೀವಗಳ ಒಡಲ ತುಂಬಿದೊಡೆಅದುವೇ ಸಂಕ್ರಾಂತಿ // ಬಳಲಿ ಬೆಂಡಾದಬಸವನಿಗೆ ಚಿತ್ತಾರಸಿಂಗರಿಸಿ ಕಿಚ್ಚು ಹಾಯಿಸಿದರೆಅದುವೇ ಸಂಕ್ರಾಂತಿ //...