ತುಮಕೂರು: ಸಿದ್ದಗಂಗಾ ಹಳೆಮಠದ ಆವರಣದಲ್ಲಿ ಶನಿವಾರ ಮಧ್ಯರಾತ್ರಿ ಚಿರತೆ ಕಾಣಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ತುಮಕೂರಿನ ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠದ ಸ್ಮೃತಿ ವನದ ಬಳಿ ಚಿರತೆ ಸಂಚರಿಸಿದ್ದು,...
tumkur
ತುಮಕೂರು: ನಗರದಲ್ಲಿ ಡ್ರಗ್ಸ್ ವ್ಯಾಪಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಎರಡು ವಯಕ್ತಿಕರನ್ನು ಬಂಧಿಸಿದ್ದಾರೆ. ರೈಲು ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ, ₹5.50 ಲಕ್ಷ ಮೌಲ್ಯದ 55 ಗ್ರಾಂ ಎಂಡಿಎಂಎ...
ತುಮಕೂರು: ತುಮಕೂರು ತಾಲೂಕಿನ ಮೈದಾಳ ಕೆರೆಯಲ್ಲಿ, ಕಾಲು ಜಾರಿ ಕೆರೆಗೆ ಬಿದ್ದು ಯುವತಿ ಮೃತಪಟ್ಟ ದುರಂತ ಘಟನೆ ನಡೆದಿದೆ. ಮೃತ ಯುವತಿಯನ್ನು ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದ...
ತುಮಕೂರು: ಸೈಬರ್ ಕಳ್ಳರು ವಂಚನೆಗೆ ಹೊಸ ತಂತ್ರವನ್ನು ಅಳವಡಿಸಿಕೊಂಡು, ಪೊಲೀಸ್ ಹುದ್ದೆಯ ವೇಷ ತೊಟ್ಟು, ವಿಡಿಯೋ ಕರೆ ಮೂಲಕ ಜನರನ್ನು ಹೆದರಿಸಿ ಹಣ ಪೀಕುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ....
ತುಮಕೂರು : ಕುಣಿಗಲ್ (Kunigal) ತಾಲೂಕಿನ ಹಂಗರನಹಳ್ಳಿ ವಿದ್ಯಾಚೌಡೇಶ್ವರಿ ದೇವಸ್ಥಾನದ (Vidya Chowdeshwari) ಬಾಲ ಮಂಜುನಾಥ ಸ್ವಾಮೀಜಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ (Sexual Harassment Case)...
ತುಮಕೂರಿನ ಕ್ಯಾತ್ಸಂದ್ರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಶಿವಮೊಗ್ಗದಿಂದ ಬೆಂಗಳೂರು ಕಡೆಗೆ ಪ್ರಯಾಣ ಮಧು ಬಂಗಾರಪ್ಪ ಕಾರುತಡರಾತ್ರಿ ದುರಂತ ಘಟನೆ, ಸ್ವಲ್ಪದರಲ್ಲಿ ತಪ್ಪಿದ ಭಾರೀ ದುರಂತ ತುಮಕೂರು: ರಾಜ್ಯ...
ತುಮಕೂರು ಹೆಚ್ಚುತುಂಬೆ ಹೂ ಬೆಳೆದ ಕಾರಣ ಇದು ತುಮ್ಮೆಗೂರುತುಮ್ಮೆಗೂರಿಂದ ಮುಂದೆ ಇದೇ ಆಯ್ತು ತುಮಕೂರುಕರ್ನಾಟಕದಲ್ಲೇ ಅತಿ ಹೆಚ್ಚು ಕೆಂಪು ಮಣ್ಣಿನ ಜಿಲ್ಲೆ ಇದುಕರ್ನಾಟಕದಲ್ಲೇ ಹೆಚ್ಚು ರಾಗಿ ಬೆಳೆಯುವ...
ತುಮಕೂರು: ಸರ್ಕಾರಿ ನೌಕರನಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವ್ಯಕ್ತಿಯ ಕುಟುಂಬವು ಸಾಲದ ಶೂಲಕ್ಕೆ ಸಿಲುಕಿ, ಕುಟುಂಬದ ಮೂವರು ಸದಸ್ಯರೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ...
ತುಮಕೂರು: ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠದ ಸಮೀಪ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಿಸಲು ಹೋಗಿ ನಾಲ್ವರು ನೀರು ಪಾಲಾದ ಘಟನೆ ನಡೆದಿದೆ. ಶಂಕರ್ (11), ರಕ್ಷಿತ್ (11),...
ತುಮಕೂರು : 1ಲಕ್ಷ ರು ಲಂಚ ಪಡೆಯುವ ವೇಳೆ KPTCL ಚೀಫ್ ಎಂಜಿನಿಯರ್ ವೊಬ್ಬರು ತುಮಕೂರಿನಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. KPTCL ಚೀಫ್ ಎಂಜಿನಿಯರ್ ನಾಗರಾಜನ್ ಅವರನ್ನು...