December 25, 2024

Newsnap Kannada

The World at your finger tips!

rain

ಬೆಂಗಳೂರು: ಭಾರತೀಯ ಹವಾಮಾನ ಇಲಾಖೆ ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಜಿಲ್ಲೆಗಳಲ್ಲಿ ಇಂದು...

ದೆಹಲಿ : ಹಳೇ ರಾಜೇಂದ್ರ ನಗರದಲ್ಲಿರುವ ಕೋಚಿಂಗ್‌ ಸೆಂಟರ್‌ ನ ತಳ ಮಳೆ ನೀರು ನುಗ್ಗಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ...

ಮಳೆ ಅಂತ ಅಂದ್ರೇ ಸಾಕು ಮೊದ್ಲು ನೆನಪಾಗೋದು ನಂಗೆ ನೀನೇ ಕಣೋ. ಅದೆಷ್ಟು ನೆನಪುಗಳು ಆ ಮಳೆ ಹನಿಗಳಲ್ಲಿ ಮೇಳೈಸಿದೆ ಗೊತ್ತಾ?? ನೀ ಸಿಗುವರೆಗೂ ಮಳೆ ಅಂದ್ರೇನೆ...

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ 18 ಜಿಲ್ಲೆಗಳಲ್ಲಿ ಇಂದಿನಿಂದ 2 ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ...

ಬೆಂಗಳೂರು : ರಾಜಧಾನಿ ಸೇರಿದಂತೆ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಡಿಸೆಂಬರ್ 5ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದ್ದು, ಹಗುರ ಮಳೆಯಾಗುವ...

ಬೆಂಗಳೂರು: ಮುಂದಿನ 2 ದಿನಗಳ ಕಾಲ ದಕ್ಷಿಣ ಒಳನಾಡು ಹಾಗೂ ಕರಾವಳಿ ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಳದಿ...

ಜಯಂತಿ ರೈಮಡಿಕೇರಿ ಭೂತಾಯಒಡಲುಸುಡುತಿರೇಬಿಸಿಲ ಬೇಗೆಕೃಪೆ ತೋರಿ ನೀನುಬಾರೋ ವರುಣ ದೇವಾ Join WhatsApp Group ಸುರಿಸು ಸೋನೆ ಹನಿಯಉಸಿರು ನೀಡುವ ಹಸಿರುತೊಟ್ಟು ಕಂಗೊಳಿಸಲಿ ಧರೆಯುನಿತ್ಯ ನಯನ ಮೋಹಕ...

ಈ ವರ್ಷ ಭಾರತಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಸಂಸ್ಥೆಯ ಮುನ್ನೂಚನೆ. 20230ರ ಜೂನ್ ನಲ್ಲಿ ಆರಂಭವಾಗುವ ಮಾನ್ಸೂನ್ ಮಳೆಯೂ ವಾಡಿಕೆಗಿಂತ ಕಡಿಮೆ...

Copyright © All rights reserved Newsnap | Newsever by AF themes.
error: Content is protected !!