#ragini

ನಟಿ ರಾಗಿಣಿಯ ಜಾಮೀನು ಅರ್ಜಿ ಸೆಪ್ಟೆಂಬರ್ ೧೯ಕ್ಕೆ ಮುಂದೂಡಿಕೆ

ನಟಿ ರಾಗಿಣಿಯ ಜಾಮೀನು ಅರ್ಜಿ ಸೆಪ್ಟೆಂಬರ್ ೧೯ಕ್ಕೆ ಮುಂದೂಡಿಕೆ

ಚಂದನವನದ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿಯವರ ಜಾಮೀನು ಅರ್ಜಿಯ ವಿಚಾರಣೆಯನ್ನು ಎನ್ ಡಿ ಪಿ ಎಸ್ ನ್ಯಾಯಾಲಯ ಮತ್ತೆ ಸೆಪ್ಟೆಂಬರ್ ೧೯ಕ್ಕೆ ಮುಂದೂಡಿದೆ. ಕೇಂದ್ರ… Read More

September 16, 2020

ಡ್ರಗ್ಗಿಣಿಯರಿಬ್ಬರೂ ವೀರೇನ್ ತಮ್ಮ ಸ್ನೇಹಿತನೆಂದು ಒಪ್ಪಿಗೆ

ನ್ಯೂಸ್ನ್ಯಾಪ್ಬೆಂಗಳೂರು ಕನ್ನಡ ಚಿತ್ರರಂಗದಲ್ಕಿನ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ‌ ಮತ್ತು ಸಂಜನಾ ಅವರನ್ನು‌ ಸಿಸಿಬಿ ತೀವ್ರ ವಿಚಾರಣೆಗೊಳಪಡಿಸಿದ ನಂತರ ತಮ್ಮ‌ ಹಾಗೂ ವೀರೇನ್ ನಡುವೆ ಸ್ನೇಹವಿತ್ತೆಂದು… Read More

September 14, 2020

ಪರೀಕ್ಷೆಗೆ ಮೂತ್ರದ ಬದಲು ನೀರು ಕೊಟ್ಟ ನಟಿ ರಾಗಿಣಿ

ನ್ಯೂಸ್‌ ಸ್ನ್ಯಾಪ್ಬೆಂಗಳೂರು ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನದಲ್ಲಿ ಇರುವ ನಟಿ ರಾಗಿಣಿ, ಡ್ರಗ್ಸ್ ಅಂಶ ಪತ್ತೆಗಾಗಿ ನಡೆಸಿದ ಪರೀಕ್ಷೆಯಲ್ಲಿ ಮೂತ್ರದ ಬದಲಿಗೆ ನೀರು ಕೊಟ್ಟು ವೈದ್ಯರನ್ನು… Read More

September 12, 2020

ನಟಿ ರಾಗಿಣಿ ಬಂಧನ

ಬೆಂಗಳೂರುಸಿಸಿಬಿ ಪೋಲೀಸರು ನಟಿ ರಾಗಿಣಿ ದ್ವಿವೇದಿ ಅವರನ್ನು ಬಂಧಿಸಿದ್ದಾರೆ. ಡ್ರಗ್ಸ್ ಪೂರೈಕೆ ಜಾಲದ ತನಿಖೆ ಕುರಿತು ಶುಕ್ರವಾರ ಬೆಳಗ್ಗೆಯಿಂದ ಸಿಸಿಬಿ ಕಚೇರಿಯಲ್ಲಿ ನಟಿ ರಾಗಿಣಿ ವಿಚಾರಣೆ ನಡೆಯುತ್ತಿತ್ತು.… Read More

September 4, 2020

ರಾಗಿಣಿ ವಿರುದ್ಧ ಪ್ರತ್ಯೇಕ ಎಫ್ ಐ ಆರ್ ಆಯುಕ್ತ ಪಂಥ ಪ್ರಕಟ

ನ್ಯೂಸ್ ಸ್ನ್ಯಾಪ್ ಬೆಂಗಳೂರುಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ನಿವಾಸದ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಅಲ್ಲದೇ ನಟಿ ರಾಗಿಣಿ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡು… Read More

September 4, 2020