nammamysuru

ಮೈಸೂರು ದಸರಾ 2022; ಆಗಸ್ಟ್‌ 7ಕ್ಕೆ ಗಜಪಯಣ ಆರಂಭ

ಮೈಸೂರು ದಸರಾ 2022; ಆಗಸ್ಟ್‌ 7ಕ್ಕೆ ಗಜಪಯಣ ಆರಂಭ

ಮೈಸೂರು ದಸರಾದ ಮೊದಲ ಹಂತವಾದ ಗಜಪಯಣ ಆಗಸ್ಟ್ 7ರಂದು ಆರಂಭವಾಗಲಿದೆ. ಮೈಸೂರು ದಸರಾ 2022ರಲ್ಲಿ ಪಾಲ್ಗೊಳ್ಳುವ ಆನೆಗಳು ನಾಗರಹೊಳೆ ಶಿಬಿರದಿಂದ ಮೈಸೂರು ಅರಮನೆಗೆ ಹೊರಡಲಿವೆ. ಈ ಮೂಲಕ… Read More

August 5, 2022

ಬೆಲ್ಲಕ್ಕೆ ಶೇ.5 ಜಿಎಸ್‌ಟಿ ಬೇಡ: ಕೇಂದ್ರಕ್ಕೆ ಸಂಸದೆ ಸುಮಲತಾ ಮನವಿ

ಬೆಲ್ಲದ ಮೇಲೆ ಶೇ.5 ಜಿಎಸ್‌ಟಿ ವಿಧಿಸಿರುವುದನ್ನು ವಾಪಸ್‌ ಪಡೆಯಬೇಕೆಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಕೇಂದ್ರದ ವಿತ್ತ ಸಚಿವರಿಗೆ ಮನವಿ ಮಾಡಿದ್ದಾರೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿ… Read More

August 4, 2022

ತೈವಾನ್ ನಂತರ ಜಪಾನಿನ ಮೇಲೂ ಚೀನಾ ಕ್ಷಿಪಣಿ ದಾಳಿ

ತೈವಾನ್‍ನ ಮೇಲೆ ಕ್ಷಿಪಣಿ ದಾಳಿ ಮಾಡಿದ ಬೆನ್ನಲ್ಲೇ ಜಪಾನ್‍ನ ವಿಶೇಷ ಆರ್ಥಿಕ ವಲಯದೊಳಗೆ ಚೀನಾ 5 ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ. ಈ ಬಗ್ಗೆ ಜಪಾನಿನ ರಕ್ಷಣಾ… Read More

August 4, 2022

ಅಮಿತ್ ಶಾ- ಯಡಿಯೂರಪ್ಪ ಭೇಟಿ; ಕುತೂಹಲ ಕೆರಳಿಸಿದ ಉಭಯ ನಾಯಕರ ಚರ್ಚೆ

ರಾಜ್ಯಕ್ಎ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ತಂಗಿದ್ದಾರೆ. ಗುರುವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ… Read More

August 4, 2022

ಬೇಬಿ ಬೆಟ್ಟದಲ್ಲಿ 1600 ಎಕರೆ ಜಾಗ ರಾಜಮನೆತನದ್ದು: ಈ ಸರ್ಕಾರ ಯಾಕಿಷ್ಟು ಹಿಂಸೆ ಕೊಡುತ್ತೆ – ರಾಜಮಾತೆ ಪ್ರಶ್ನೆ

ಮಂಡ್ಯ ಜಿಲ್ಲೆಯ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಯ ಟ್ರಯಲ್ ಬ್ಲಾಸ್ಟ್​ ವಿವಾದಕ್ಕೆ ಮತ್ತೊಂದು ದಿಕ್ಕಿಗೆ ತಿರುಗಿದೆ.ಈ ಸರ್ಕಾರ ಯಾಕಿಷ್ಟು ನಮಗೆ ಹಿಂಸೆ ಕೊಡುತ್ತಿದ್ದಾರೆ ಎಂದ ರಾಜಮಾತೆ ಪ್ರಮೋದಾ ದೇವಿ… Read More

July 26, 2022

ಅನಾರೋಗ್ಯ ಸಮಸ್ಯೆ: ಆತ್ಮಹತ್ಯೆ ಮಾಡಿಕೊಂಡ SJB IT ಕಾಲೇಜು ಪ್ರೊಫೆಸರ್ ಚೈತ್ರಾ

ಬೆಂಗಳೂರಿನ ಎಸ್​ಜೆಬಿಐಟಿ ಕಾಲೇಜು ಪ್ರೊಫೆಸರ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕದಂಬ ಲೇಔಟ್​ನಲ್ಲಿ ಜರುಗಿದೆ. ಚೈತ್ರಾ (41) ಆತ್ಮಹತ್ಯೆಗೆ ಶರಣಾದ ಪ್ರೊಫೇಸರ್.ಇದನ್ನು ಓದಿ -ಆನೆ ಕೊಂದ ಆರೋಪಿಗಳಿಗೆ ಪ್ರಜ್ವಲ್​… Read More

July 19, 2022

ಪ್ರೇಮಿಗಳ ಖಾಸಗಿ ವಿಡಿಯೋ ಸೆರೆ ಹಿಡಿದು 25 ಲಕ್ಷಕ್ಕೆ ಬೇಡಿಕೆ – ಉಷಾ , ಬಾಬು ಬಂಧನ

ಬೆಂಗಳೂರಿನಲ್ಲಿ ಪ್ರೇಮಿಗಳಿಬ್ಬರ ಖಾಸಗಿ ವಿಡಿಯೋ ಸೆರೆ ಹಿಡಿದು ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಉಷಾ ಹಾಗೂ ಸುರೇಶ್​​ ಬಾಬು ಎಂಬುವರೇ ಬಾಗಲೂರು ಪೊಲೀಸರಿಂದ… Read More

July 18, 2022

ಮೈಸೂರು : ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ನಿವೃತ್ತ ನೌಕರ ಸಜೀವ ದಹನ

ಸರ್ಕಾರಿ ನಿವೃತ್ತ ನೌಕರರೊಬ್ಬರು ಕಾರಿನಲ್ಲೇ ಸಜೀವ ದಹನಗೊಂಡ ಘಟನೆ ಮೈಸೂರಿನ ಬಾಪೂಜಿ ನಗರದಲ್ಲಿಶುಕ್ರವಾರ ಸಂಭವಿಸಿದೆ. ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಸುಂಟಿಕೊಪ್ಪದ ಶಿವಣ್ಣ(60) ಮೃತ ದುರ್ದೈವಿ.ಇದನ್ನು ಓದಿ… Read More

July 15, 2022

ಇಂಗ್ಲೆಂಡ್ PM ಸ್ಥಾನಕ್ಕೆ ಚುನಾವಣೆ: ಮುನ್ನಡೆ ಸಾಧಿಸಿದ ಸುಧಾ ಮೂರ್ತಿ ಅಳಿಯ ರಿಶಿ ಸುನಕ್

ಬ್ರಿಟನ್​ ಪ್ರಧಾನಿ ಸ್ಥಾನದಿಂದ ಬೋರಿಸ್‌ ಜಾನ್ಸ್​ನ್​ ನಿರ್ಗಮನದ ನಂತರ ನೂತನ ಉತ್ತರಾಧಿಕಾರಿಗೆ ಚುನಾವಣಾ ಕದನದಲ್ಲಿ ಭಾರತ ಮೂಲದ ರಿಷಿ ಸುನಕ್‌ ಎಲ್ಲರನ್ನು ಹಿಂದೆ ಸರಿಸಿ ಮುನ್ನುಗ್ಗಿದ್ದಾರೆ. ಕನ್ಸರ್ವೇಟಿವ್… Read More

July 14, 2022

ಮಂಡ್ಯ ZP CEO ದಿವ್ಯ ಪ್ರಭು ವರ್ಗಾವಣೆ :ಶಾಂತ ಹುಲ್ಮನಿ ಹೊಸ CEO

ಮಂಡ್ಯ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶಾಂತಾ ಎಲ್ ಹುಲ್ಮನಿ ನಿಯೋಜನೆ ಮಾಡಲಾಗಿದೆ ಹಾಲಿ ದಿವ್ಯ ಪ್ರಭು ಅವರನ್ನು ವರ್ಗಾವಣೆ ಮಾಡಲಾಗಿದೆ. ಯಾವುದೇ ಜಾಗ ತೋರಿಸಿಲ್ಲ… Read More

July 12, 2022