ಬೆಂಗಳೂರು : ಈಗಾಗಲೇ ಬಿಜೆಪಿಗೆ ರಾಜೀನಾಮೆ ನೀಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ...
#kannada
ಧನ್ಯವಾದಗಳುಮೀನಾಕ್ಷಿ ವಾಲಿಬೆಳಗಾವಿ ಮಾವಿನ ಹಣ್ಣು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ.ಈಗ ಮಾವಿನ ಸೀಜನ್ ಬೇರೆ.ಮಾವು ಅಂದ್ರೆ ಹಣ್ಣುಗಳ ರಾಜನೇ ಆಗಿರುವಾಗ ಈ ಮಾವಿನಹಣ್ಣಿನಲ್ಲಿ ಏನಾದ್ರೂ...
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಮನವೊಲಿಕೆ ಯತ್ನ ವಿಫಲವಾಗಿದ್ದು, ಇಂದು ಶಾಸಕ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಜಿ...
ಮಂಗಳೂರು : ಚುನಾವಣೆ ಕಾವು ಏರುತ್ತಿದ್ದಂತೆ ಐಟಿ ಇಲಾಖೆ ಮತ್ತಷ್ಟು ಚುರುಕಾಗಿದೆ. ಕಾಂಗ್ರೆಸ್ ಮುಖಂಡ, ಉದ್ಯಮಿ ವಿವೇಕ್ ಪೂಜಾರಿಗೆ ಭಾನುವಾರ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ನಿವಾಸದ ಮೇಲೆ...
✍️ಉಮಾ ನಾಗರಾಜ್. ಮೊಗೆ ಮೊಗೆದು ತೆಗೆದಷ್ಟುಹರಿವ ಸೆಲೆ ನೀನು…ಹಗೆ ಬಗೆದು ಕಾಣದಷ್ಟುಕುರುಡನಾದೆ ಏನು…!? Join WhatsApp Group ಅರಿತರೆ "ಅಂತರಾಳ" ದಿಬತ್ತದ ಗಂಗೆ ನೀನು…ನಿತ್ಯ ವಿನೂತನ ಭಾವದಿಬದುಕಲಾರೆ...
-ಸ್ನೇಹಾ ಆನಂದ್ 🌻 ರಾತ್ರಿ ನಿದ್ದೆ ಇಲ್ಲದೆ ಹೊರಳಾಡುತಿದ್ದಳು ಮಧು.. ಇಷ್ಟು ದಿನ ತಾನು ಹೃದಯದೊಳಗೆ ಬಚ್ಚಿಟ್ಟುಕೊಂಡು ಕಾಪಾಡಿದ ವಿಷಯವನ್ನು ಆತ್ಮೀಯ ಗೆಳತಿ ಭರಣಿಯ ಮುಂದೆ ಹೇಳಿದ್ದೇ...
ಬೆಂಗಳೂರು : ದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್ ನ ಮಾಜಿ ಶಾಸಕ ವೆಂಕಟಸ್ವಾಮಿ (53) ತೀವ್ರ ಹೃದಯಾಘಾತದಿಂದ ಕಳೆದ ತಡ ರಾತ್ರಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಕಾಂಗ್ರೆಸ್ ನ...
ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಬಾಬು ರಾವ್ ಚಿಂಚನಸೂರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಇಡಾಗಿದೆ. ಇದರಿಂದ ಬಾಬೂರಾವ್ ಅವರ ಕಾಲು ಮುಖಕ್ಕೆ ತೀವ್ರ ಗಾಯವಾಗಿ ಆಸ್ಪತ್ರೆ ದಾಖಲು...
ಜೆಡಿಎಸ್ ಪಕ್ಷದ ವಿಧಾನಸಭೆ ಚುನಾವಣೆಯ 2ನೇ ಪಟ್ಟಿಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಪಕ್ಷದ ರಾಜ್ಯಾಧ್ಯಕ್ಷ ಶ್ರೀ ಸಿಎಂ ಇಬ್ರಾಹಿಂ ಅವರು, ಮಾಜಿ ಸಚಿವರಾದ ರೇವಣ್ಣ ಅವರು...
ಸಂಪಾಜೆಯಲ್ಲಿ ಬಸ್ ಮತ್ತು ಕಾರು ನಡುವೆ ಉಂಟಾದ ಭೀಕರ ಅಪಘಾತದಲ್ಲಿ ಮಂಡ್ಯ ಮೂಲದ ಮೂವರು ಮಕ್ಕಳೂ ಸೇರಿ 6 ಮಂದಿ ಮೃತಪಟ್ಟಿದ್ದಾರೆ. ಕಾರು ಮತ್ತು ಬಸ್ ನಡುವೆ...