#kannada

ಮೊದಲ ರಾತ್ರಿಯೇ ಪಾರ್ಶ್ವವಾಯುಗೆ ತುತ್ತಾದ ಪತಿ : ಪತ್ನಿ ಆತ್ಮಹತ್ಯೆ

ಮೊದಲ ರಾತ್ರಿಯೇ ಪಾರ್ಶ್ವವಾಯುಗೆ ತುತ್ತಾದ ಪತಿ : ಪತ್ನಿ ಆತ್ಮಹತ್ಯೆ

ಮೈಸೂರು : ಮೊದಲರಾತ್ರಿಯಲ್ಲಿ ಪಾರ್ಶ್ವವಾಯುಗೆ ತುತ್ತಾದ ಪತಿಯ ಜೊತೆ 8 ವರ್ಷ ಸಂಸಾರ ನಡೆಸಿದ ಗೃಹಿಣಿಯೊಬ್ಬರು ನೇಣಿಗೆ ಶರಣಾದ ಘಟನೆ ಮೈಸೂರಿನ ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ… Read More

January 16, 2024

ಸಂಕ್ರಾಂತಿ

ಸಾವಿರ ಕಷ್ಟಗಳಬದಿಗೊತ್ತಿಬಡ ರೈತನ ಮೊಗದಲ್ಲಿನ ನಗುಅದುವೇ ಸಂಕ್ರಾಂತಿ // ಧರೆ ತನ್ನೊಡಲಬಸಿರೋತ್ತುಜೀವಗಳ ಒಡಲ ತುಂಬಿದೊಡೆಅದುವೇ ಸಂಕ್ರಾಂತಿ // ಬಳಲಿ ಬೆಂಡಾದಬಸವನಿಗೆ ಚಿತ್ತಾರಸಿಂಗರಿಸಿ ಕಿಚ್ಚು ಹಾಯಿಸಿದರೆಅದುವೇ ಸಂಕ್ರಾಂತಿ //… Read More

January 15, 2024

ಪರಿವರ್ತನೆಯ ಸಂಕೇತ ಮಕರ ಸಂಕ್ರಾಂತಿ

ಬದಲಾವಣೆ ಜಗದ ನಿಯಮ. ಪ್ರಕೃತಿಯು ಕೂಡ ಇದಕ್ಕೆ ಹೊರತಲ್ಲ. ಇದನ್ನು ಸಾರುವ ಹಬ್ಬ ಸಂಕ್ರಾಂತಿ.ಮನುಷ್ಯ ಸಹ ಜನನದ ಅಳುವಿನಿಂದ ಸಾವಿನ ನೋವಿನ ತನಕ ಬದಲಾಗುತ್ತಲೇ ಹೋಗುತ್ತಾನೆ.ಈ ಜೀವನ… Read More

January 14, 2024

ಮಂಡ್ಯದ ಮೈಷುಗರ್ ನಲ್ಲಿ 121 ಕೋಟಿ ಅವ್ಯವಹಾರ

ಮಾಜಿ ಅಧ್ಯಕ್ಷ ನಾಗರಾಜಪ್ಪನ ಕೊರಳಿಗೆ ಕಾನೂನಿನ ಕುಣಿಕೆ ? ನಾಗರಾಜಪ್ಪನ ಚಿರಾಸ್ಥಿ- ಚರಾಸ್ಥಿ ಪಟ್ಟಿ ಕ್ರೋಢಿಕರಣಕ್ಕೆ ಮುಂದಾದ ಮೈಷುಗರ್ ಆಡಳಿತ ಮಂಡಳಿ 121 ಕೋಟಿ ರು ವಸೂಲೀಗೆ… Read More

January 5, 2024

ಗೋದ್ರಾ ಘಟನೆ ಮರು ಸಾಧ್ಯತೆ ಎಂದಬಿ ಕೆ ಹರಿಪ್ರಸಾದ್ ವಿರುದ್ಧ ಮಂಡ್ಯ ಜಿಲ್ಲಾ ಬಿಜೆಪಿ ದೂರು

ಮಂಡ್ಯ ದೇಶದಲ್ಲಿ ಮತ್ತೊಂದು ಗೋದ್ರಾ ಹಾಗೂ ಪುಲ್ವಾಮಾ ಮಾದರಿ ದಾಳಿ ಮರುಕಳಿಸಬಹುದು ಎಂದು ಹೇಳಿರುವ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ವಿಚಾರಣೆ ನಡೆಸಬೇಕು… Read More

January 4, 2024

ಅಯೋಧ್ಯೆ ರೈಲ್ವೇ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರು ಇಂದು 'ಅಯೋಧ್ಯಾ ಧಾಮ್' ರೈಲ್ವೇ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್,… Read More

December 30, 2023

ಕನ್ನಡ ಭಾಷಾ ಸಮಗ್ರ ಅಭಿವೃದ್ದಿಗೆ ಫೆ 28ರೊಳಗೆ ಸುಗ್ರಿವಾಜ್ಞೆ ಜಾರಿ – ಸಿಎಂ

ಬೆಂಗಳೂರು: ಸುಗ್ರೀವಾಜ್ಞೆ ಮೂಲಕ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್‌ 17 (6)ಕ್ಕೆ ತಿದ್ದುಪಡಿ ತಂದು 2024ರ ಫೆಬ್ರವರಿ 28ರೊಳಗೆ ವಾಣಿಜ್ಯ ಮಳಿಗೆಗಳು ಅನುಷ್ಠಾನಗೊಳಿಸಲು… Read More

December 28, 2023

ಕನ್ನಡ ಹೋರಾಟಗಾರರ ಬಿಡುಗಡೆ ಮಾಡಿ : ಇಲ್ದೇ ಹೋದರೆ ಕ್ರಾಂತಿಕಾರಿ ಹೋರಾಟ: ಕರವೇ ಪ್ರವೀಣ್ ಶೆಟ್ಟಿ ಎಚ್ಚರಿಕೆ

ಬೆಂಗಳೂರು: ಕನ್ನಡ ಪರ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು, ಇಲ್ಲವಾದರೆ ರಾಜಧಾನಿ ಬೆಂಗಳೂರಿನಲ್ಲಿ ದೊಡ್ಡಮಟ್ಟದ ಕ್ರಾಂತಿಕಾರಿ ಹೋರಾಟ ಮಾಡಬೇಕಾಗುತ್ತದೆ ಎಂದು ಕನ್ನಡ ಪರ ಹೋರಾಟಗಾರ ಪ್ರವೀಣ್ ಕುಮಾರ್… Read More

December 28, 2023

ಸಂಸದೆ ಸುಮಲತಾ ಮತ್ತೆ ಪಕ್ಷೇತರರಾಗಿ ಕಣಕ್ಕೆ ?

ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕೆ ಇಳಿದರೆ ಸುಮಲತಾ ಅತಂತ್ರ ಸುಮಲತಾ ಏಕಾಂಗಿ ಹೋರಾಟಕ್ಕೆ ಈಗಿನಿಂದಲೇ ಮಾನಸಿಕ ಸಿದ್ದತೆ ಕಾಂಗ್ರೆಸ್ ಮಾತ್ರ ಏಕಾಂಗಿ ಹೋರಾಟ ಮಂಡ್ಯ :ಮುಂಬರುವ ಲೋಕಸಭಾ… Read More

December 25, 2023

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ: ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ

ರಾಷ್ಟ್ರ ಕಂಡ ಅಪರೂಪದ ರಾಜಕಾರಣಿ, ಮಾಜಿ ಪ್ರಧಾನಿ, ಅಜಾತಶತ್ರು ದಿ. ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ಜನ್ಮದಿನ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು… Read More

December 25, 2023