ಬೆಂಗಳೂರು : ಉದ್ಯಾನನಗರಿಯಲ್ಲಿ ಹವಾಮಾನ ಗುಣಮಟ್ಟ ತೀವ್ರಪ್ರಮಾಣದಲ್ಲಿ ಕುಸಿದಿದೆ ಎಂದು ವರದಿಯೊಂದು ಹೇಳಿದೆ. ಬೆಂಗಳೂರಿನ ಜನತೆ ಕಳೆದ 2 ದಿನಗಳಿಂದ ದೀಪಾವಳಿ ಸಂಭ್ರಮಾಚರಣೆಯಲ್ಲಿದ್ದಾರೆ ಉದ್ಯಾನ ನಗರಿಯಲ್ಲಿನ ವಾಯು...
#india
ಕಲಾವತಿ ಪ್ರಕಾಶ್ ಬೆಂಗಳೂರು ಹಾವು+ಕೆರಿ ಹಾವಿರುವ ಕೆರಿ ಎಂಬರ್ಥದಲ್ಲಿಹಾವೇರಿ ಎಂಬ ಹೆಸರು ಬಂತೆಂಬ ಮಾತಿಲ್ಲಿಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಏಲಕ್ಕಿ ನಾಡೆಂಬ ಕಂಪಿದೆ ಇದರ ಹೆಸರಲ್ಲೇ ಹಾವೇರಿ...
ತುಮಕೂರು : ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ ನಂತರ ಬಿ. ವೈ ವಿಜಯೇಂದ್ರ ಭಾನುವಾರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ...
ಕಲಾವತಿ ಪ್ರಕಾಶ್ ಬೆಂಗಳೂರು ಈ ಹೆಸರು ಬಂದಿದ್ದು ಸಂಸ್ಕ್ರತದ ದ್ವಾರಾವಾಟಾದಿಂದದ್ವಾರ ಎಂದರೆ ಬಾಗಿಲು ವಾಟಾ ಎಂದರೆ ಊರೆಂದುಕನ್ನಡದಲ್ಲಿದರರ್ಥ ಸುದೀರ್ಘ ಪ್ರಯಾಣದಲ್ಲಿ ವಿಶ್ರಾಂತಿ ಪಡೆಯುವ ಧಾಮವದೇ ಧಾರವಾಡವೆಂದು ಬಾದಾಮಿ...
ಕನ್ನಡ.. ಕನ್ನಡಿಗ.. ಕರ್ನಾಟಕ.. ಈ ಮೂರಕ್ಕೂ ನವೆಂಬರ್ ಒಂದಕ್ಕೂ ಬಹಳ ಅವಿನಾಭಾವ ಸಂಬಂಧ ಇದೆ. ನವೆಂಬರ್ ತಿಂಗಳು ಎಂದರೆ ಕನ್ನಡಿಗರಿಗೆ ಎಲ್ಲಿಲ್ಲದ ಪ್ರೀತಿ.. ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ...
ಜಯಶ್ರೀ ಪಾಟೀಲ್ ಕಳೆದ 2-3 ವರ್ಷಗಳಲ್ಲಿ, ನನ್ನ ಅನೇಕ ಸಹೋದ್ಯೋಗಿಗಳು ಮತ್ತು ಸಮಕಾಲೀನರ ಫೋಟೋಗಳು 'ನಿವೃತ್ತಿ' ಶೀರ್ಷಿಕೆಯೊಂದಿಗೆ ವಾಟ್ಸ್ ಅಪ್ ಗ್ರೂಪ್‌ನಲ್ಲಿ ಪೋಸ್ಟ್ ಮಾಡುತ್ತಾರೆ , ಹಾಗಾದರೆ...
ಮದ್ದೂರು : ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಜನತಾದಳ (ಎಸ್)ಪಕ್ಷದ ನಾಯಕರು ಬರ ಪರಿಸ್ಥಿತಿ ಅಧ್ಯಯನವನ್ನು ಮದ್ದೂರಿನಿಂದ ಆರಂಭಿಸಿದರು . ತಾಲೂಕಿನ ಬರಪೀಡಿತ...
ಕಲಾವತಿ ಪ್ರಕಾಶ್ ಬೆಂಗಳೂರು. ವ್ಯಾಪಾರಕ್ಕಾಗಿ ಬಂದ ಮಲ್ಲಪ್ಪ ಶೆಟ್ಟಿ ಶಿವ ಭಕ್ತನಿಗೆಎಲ್ಲಿ ಹುಡುಕಿದರೂ ಸಿಗಲಿಲ್ಲ ಶಿವಲಿಂಗ ಪೂಜೆಗೆಅಳತೆ ಬಳ್ಳವನೇ ಬಂಡೆಯ ಮೇಲಿಟ್ಟು ಪೂಜಿಸಿದಅವನ ಭಕ್ತಿಗೆ ಮೆಚ್ಚಿದ ಶಿವ...
ರಾಮನಗರ : ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಕುರಿತು ಜಿಲ್ಲೆಯ ನಿವಾಸಿಗಳ ಅಭಿಪ್ರಾಯ ಪಡೆಯಲು ಸಮೀಕ್ಷೆ ಆರಂಭಿಸಿರುವುದಾಗಿ ಉಪಮುಖ್ಯಮಂತ್ರಿ ಡಿ ಕೆ...
ಕಲಾವತಿ ಪ್ರಕಾಶ್ ಬೆಂಗಳೂರು. ಶಿಲಾಯುಗದ ಆದಿ ಮಾನವನ ನೆಲೆಗಳಿರುವುದಿಲ್ಲಿಇಂದಿಗೂ ಕುರುಹುಗಳು ಕೊಪ್ಪಳದ ಬೆಟ್ಟಗಳಲ್ಲುಂಟುಹಿರೇಬೆಣಕಲ್ಲು ಚಿಕ್ಕ ಬೆಣಕಲ್ಲು ಕೆರೆಹಾಳಗಳಲ್ಲಿಶಿಲಾಯುಗದ ಆಯಧ ಮಡಿಕೆ ಪಳಿಯುಳಿಕೆ ಉಂಟು ಗವಿಮಠ,ಮಳಿಮಲ್ಲಪ್ಪನ ಬೆಟ್ಟದ ಗೋಡೆಗಳ...