ಮಳೆ ಅಂತ ಅಂದ್ರೇ ಸಾಕು ಮೊದ್ಲು ನೆನಪಾಗೋದು ನಂಗೆ ನೀನೇ ಕಣೋ. ಅದೆಷ್ಟು ನೆನಪುಗಳು ಆ ಮಳೆ ಹನಿಗಳಲ್ಲಿ ಮೇಳೈಸಿದೆ ಗೊತ್ತಾ?? ನೀ ಸಿಗುವರೆಗೂ ಮಳೆ ಅಂದ್ರೇನೆ...
editorial
ಈ ಲೋಕ ಎನ್ನುವುದು ವೈವಿಧ್ಯಮಯಗಳ ಗೂಡು. ವಿಶಿಷ್ಟ ಬಗೆಯ ಪಶುಪಕ್ಷಿ, ಗಿಡಮರ,ನದಿತೊರೆಗಳು,ಕಾಡು ಮೇಡುಗಳು ಪ್ರಕೃತಿ ನಮಗಿತ್ತ ವೈವಿಧ್ಯತೆಗಳಾದರೆ, ಮಾನವ ತನ್ನ ಬುದ್ದಿಶಕ್ತಿ, ಕ್ರಿಯಾಶಕ್ತಿಯಿಂದ ತನ್ನ ಸುತ್ತಲ ಎಲ್ಲ...
🌷ತಿರುವು🌷 ರಚನಾ ಒಬ್ಬ ಅನಾಥ ಹುಡುಗಿ. ಹುಟ್ಟಿನಿಂದಲೇ ಅನಾಥಶ್ರಮದಲ್ಲಿ ಬೆಳೆದವಳು. ಜನಿಸಿದ ದಿನದಂದೇ ಯಾರೋ ನಿರ್ದಯಿ ತಂದು ಅನಾಥಾಶ್ರಮದ ಬಾಗಿಲಲ್ಲಿ ಮಲಗಿಸಿ ಹೋಗಿದ್ದರು. ಆದ್ದರಿಂದ ಅವಳ ಹೆತ್ತವರು...
ಇಂದು ಗುರು ಪೂರ್ಣಿಮೆ ಗುರುರ್ಬ್ರಹ್ಮ, ಗುರುರ್ವಿಷ್ಣು | ಗುರುರ್ದೇವೋ ಮಹೇಶ್ವರಾ||ಗುರು ಸಾಕ್ಷಾತ್ ಪರಬ್ರಹ್ಮ | ತಸ್ಮೈ ಶ್ರೀ ಗುರವೇ ನಮಃ|| ನಮ್ಮೆಲ್ಲರ ಜೀವನದ ಮೊಟ್ಟ ಮೊದಲ ಗುರು...
ಬೇಕಾಗುವ ಸಾಮಗ್ರಿಗಳು: ಓಟ್ಸ್ 1 ಕಪ್ ಬೆಲ್ಲ 2 ಅಚ್ಚು ಬೀಟ್ರೂಟ್ ಪ್ಯೂರೀ 1 ಕಪ್ ದ್ರಾಕ್ಷಿ,ಗೋಡಂಬಿ,ಬಾದಾಮಿ ವಾಲ್ನಟ್ 1 ಕಪ್ ತುಪ್ಪ 1 /2 ಕಪ್...
ಕೆಲವರಿಗೆ ಆಷಾಢ ಎಂದರೆ ಅಳುಕು. ಶುಭಕಾರ್ಯ ಮಾಡಲು ಆತಂಕ. ಆದರೆ ನಾವು ಅಂದುಕೊಂಡಂತೆ ಆಷಾಢ ಕೆಟ್ಟ ಮಾಸವೂ ಅಲ್ಲ, ನಮಗೆ ಕೇಡು ತರುವುದೂ ಇಲ್ಲ. ಕೇವಲ ವೈಜ್ಞಾನಿಕ...
ಇಂದು ವಿವೇಕಾನಂದರ ಪುಣ್ಯ ಸ್ಮರಣೆ ಆ ವ್ಯಕ್ತಿತ್ವ ಚಿರತಾರುಣ್ಯದ ಪ್ರತೀಕ! ಆ ವ್ಯಕ್ತಿತ್ವದ ಪ್ರತಿಯೊಂದು ಆಯಾಮವು, ಉತ್ಸಾಹದ, ಧೀರತೆಯ ಮತ್ತು ದೈವಿಕತೆಯ ದ್ಯೋತಕ! ತನ್ನ ಧೀರ ಗಂಭೀರ...
ರಾಮು ಅವರದು ಪ್ರತಿಷ್ಠಿತ ಕುಟುಂಬ. ರವಿ ಅವರ ಮೊದಲ ಹೆಂಡತಿಯ ಮಗ. ಎಳೆ ಪ್ರಾಯದಲ್ಲೇ ಹೆಂಡತಿಯನ್ನು ಕಳೆದುಕೊಂಡ ರಾಮು ಸುಮಿತ್ರಳನ್ನು ಮದುವೆಯಾಗಿದ್ದಾರೆ. ಆಕೆಯ ಮಗಳು ಪ್ರಿಯ. ಸುಮಿತ್ರ...
ಕಥೆ ನೀನಾದರೆ ಪದವು ನಾನಾಗುವೆಕವಿತೆ ನೀನಾದರೆ ಭಾವ ನಾನಾಗುವೆನಿನ್ನೊಲವ ಕಡಲಲ್ಲಿ ಮೀನಾಗುವೆಬಾಳಲ್ಲಿ ಸಂತಸದ ಸುಧೆ ತುಂಬುವೆ.// // Join WhatsApp Group ಒಲವೆಂದೂ ಹೂವಂತೆ ಬಲು ಕೋಮಲಎಲೆ...
ದೇವನೆಂಬ ಭಾವ ಎಲ್ಲರಲ್ಲೂ ಇದ್ದರೂ ಅವನನ್ನು ಕಾಣುವ ದೃಷ್ಟಿಕೋನ ಮಾತ್ರ ಭಿನ್ನ ಭಿನ್ನವಾಗಿವೆ. ಈ ಸುಂದರವಾದ ಪ್ರಕೃತಿಯ ನಡುವೆ ಹಚ್ಚ ಹಸಿರನ್ನು ಹರವಿ,ಆಕಾಶದೆಲ್ಲೆಡೆ ತಾರಾ ಮಂಡಲದ ಸೊಬಗನ್ನು...