ಡೆಹ್ರಾಡೂನ್ : ಉತ್ತರಕಾಶಿಯ ದೇಶದ ಅತೀ ದೊಡ್ಡ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. 17 ದಿನಗಳಿಂದ ಹೊರಗಿನ ಗಾಳಿ-ಬೆಳಕು ಕಾಣದೇ ಬಸವಳಿದಿದ್ದ 41 ಕಾರ್ಮಿಕರು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ....
bengaluru
ಬೆಂಗಳೂರು: ರಾಜ್ಯ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಿ.ಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ ಸಿಬಿಐ ತನಿಖೆಗೆ ವಹಿಸಿದ್ದನ್ನು ಹಿಂಪಡೆದ ವಿವಾದ,...
ನಾಡಪ್ರಭು ಕೆಂಪೇಗೌಡರ ನಿರ್ಮಿತವೀ ಬೆಂಗಳೂರುಗಂಗ ಚೋಳ ಹೊಯ್ಸಳ ವಿಜಯನಗರದ ಅರಸರುಹೈದರಲಿ ಟಿಪ್ಪಸುಲ್ತಾನ ಮೈಸೂರು ಒಡೆಯರಾಳಿದರು ಗಂಡುಭೂಮಿ ನಾಯಕರರಾಜ್ಯವಿದೆಂದು ಕರೆದರು ಕಲ್ಯಾಣನಗರ ಬೆಂದ ಕಾಳು ಊರು ಬೆಂಗುಳುರುಬೆಂದಕಾಡೂರು ಬೆಂಗಾವಲೂರು...
ಮೈಸೂರು : ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ಕಾಡಿನ ಅಂಚಿಗೆ ತೆರಳಿದ ಮಹಿಳೆಯ ಮೇಲೆ ನರಭಕ್ಷಕ ಹುಲಿ ದಾಳಿ ನಡೆಸಿತ್ತು. ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ...
ಮೈಸೂರು : ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2 ಸಾವಿರ ರೂ. ಕೊಡುಗೆಯ ಹಣವನ್ನು ಪ್ರತಿ ತಿಂಗಳು ಮೊದಲು ನಾಡದೇವಿ ತಾಯಿ ಚಾಮುಂಡೇಶ್ವರಿಗೆ ಅರ್ಪಿಸಿ ನಂತರ...
-ಡಾ.ಶುಭಶ್ರೀಪ್ರಸಾದ್, ಮಂಡ್ಯ. ಬ್ಯಾಂಕಿನವರು ರಜೆಯಲ್ಲೂ ಬ್ಯಾಂಕಿನ ಸುದ್ದಿಯನ್ನು ಮರೆಯುವಂತಿಲ್ಲ. ಗ್ರಾಹಕರೂ ಆಗಾಗ ಅನೇಕ ದಿಢೀರ್ ಅನುಮಾನಗಳಿಗೆ ಉತ್ತರ ಬಯಸಿ ಕರೆ ಮಾಡುತ್ತಾರೆ ಇಲ್ಲವೇ ಏನೋ ತೊಂದರೆಗೆ ಸಿಲುಕಿಕೊಂಡು...
ಕಲಾವತಿ ಪ್ರಕಾಶ್ ಬೆಂಗಳೂರು ಈ ಜಿಲ್ಲೆ ತನ್ನ ಮಾತೃನಗರವಾದ ಬೆಂಗಳೂರಿನಿಂದಪಡೆದ ಹೆಸರು ಬಹುಪಾಲು ಗ್ರಾಮಗಳಿಂದ ಕೂಡಿದೆದೊಡ್ಡಬಳ್ಳಾಪುರ ಹೊಸಕೋಟೆ ನೆಲಮಂಗಲ ಮತ್ತುದೇವನಹಳ್ಳಿ ಈ ಜಿಲ್ಲೆಯ ನಾಲ್ಕು ತಾಲ್ಲೂಕುಗಳಾಗಿವೆ ಗಂಗರು...
ಮೈಸೂರು : ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಭಾನುವಾರ ಅಪರೂಪದ ಮದುವೆ ನಡೆಯಿತು. ಅದು ಅಂತರಜಾತಿಯ ಪ್ರೇಮ ವಿವಾಹ. ಚಾಮರಾಜನಗರದ ಹೆಚ್ಚುವರಿ ಜಿಲ್ಲಾಧಿಕಾರಿ...
ಬೆಂಗಳೂರು : ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕರಾವಳಿ ಪ್ರಸಿದ್ಧ ಕಂಬಳವನ್ನು ಆಯೋಜನೆ ಮಾಡಿದ್ದು ,ಕಂಬಳ ಆಯೋಜನೆ ಮಾಡಿದವರು ಬಿಬಿಎಂಪಿಯ ಜಾಹೀರಾತು ನಿಯಮವನ್ನು ಉಲ್ಲಂಘಸಿದ್ದರಿಂದ. BBMP ಆಯೋಜಕರಿಗೆ ದಂಡ...
ಮಂಡ್ಯ ಈ ಪ್ರದೇಶದಲ್ಲಿ ಮಾಂಡವ್ಯ ಋಷಿ ತಪಸ್ಸು ಮಾಡಿದ್ದುಅದೇ ಕಾರಣಕ್ಕೆ ಈ ಜಿಲ್ಲೆಗೆ ಮಂಡ್ಯ ಹೆಸರು ಬಂದಿದೆಗಂಗರು ಹೊಯ್ಸಳರು ವಿಜಯನಗರದ ಅರಸರುಮೈಸೂರು ಅರಸರು ಟಿಪ್ಪು ಸುಲ್ತಾನ್ ಆಳಿದರು...