bengaluru

ಪ್ರಜ್ವಲ್ ರೇವಣ್ಣ ಬಚಾವ್ : ರದ್ದಾಗಿದ್ದ ಸಂಸತ್ ಸದಸ್ಯ ಸ್ಥಾನಕ್ಕೆ ಸುಪ್ರೀಂ ಷರತ್ತು ಬದ್ಧ ತಡೆ

ಪ್ರಜ್ವಲ್ ರೇವಣ್ಣ ಬಚಾವ್ : ರದ್ದಾಗಿದ್ದ ಸಂಸತ್ ಸದಸ್ಯ ಸ್ಥಾನಕ್ಕೆ ಸುಪ್ರೀಂ ಷರತ್ತು ಬದ್ಧ ತಡೆ

ನವದೆಹಲಿ : ಚುನಾವಣೆಯಲ್ಲಿ ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿ ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಕರ್ನಾಟಕ ಹೈಕೋರ್ಟ್‌ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಷರತ್ತು ವಿಧಿಸಿ ಮಧ್ಯಂತರ ತಡೆ… Read More

September 18, 2023

ಭಾರತದ ಮುಡಿಗೆ ಏಷ್ಯಾಕಪ್ – ತವರು ನೆಲದಲ್ಲಿ ಶ್ರೀಲಂಕಾಗೆ ಹೀನಾಯ ಸೋಲು

ಕೊಲಂಬೊ : ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಲಂಕಾ ತಂಡವನ್ನು ಮಣಿಸಿ ಭಾರತ 8ನೇ ಬಾರಿಗೆ ಏಷ್ಯಾಕಪ್ ಮುಡಿಗೇರಿಸಿಕೊಂಡಿದ್ದಾರೆ. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ… Read More

September 17, 2023

ದೊಡ್ಡಬಳ್ಳಾಪುರ ಸಮೀಪ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದ ಸಾವು

ದೊಡ್ಡಬಳ್ಳಾಪುರ : ಒಂದೇ ಕುಟುಂಬದ ನಾಲ್ಕು ಮಂದಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಲೆಯರಹಳ್ಳಿ ಬಳಿ ಕಳೆದ ರಾತ್ರಿ ಜರುಗಿದೆ. ದೊಡ್ಡಬಳ್ಳಾಪುರದ ಬಳಿ ಕೋಳಿಫಾರಂನಲ್ಲಿ… Read More

September 17, 2023

ಗೌರಿ ಹಬ್ಬ ತಂದ ಆನಂದ

ಸರೋಜಾದೇವಿ ನಿನ್ನೆಕರ್ ಹೆಣ್ಣು ಹುಟ್ಟಿದ ಮನೆ ತಣ್ಣಗೆ ಇರುವುದೆಂದು ಅನಾದಿ ಕಾಲದಿಂದಲೂ ಹೇಳುತ್ತ ಬಂದಿದ್ದಾರೆ.ಇದು ನಿಜವೂ ಕೂಡ ಹೌದು.ಮನೆ ಬೆಳಗುವ ಆರತಿ ಇವಳು.ಬಾಲ್ಯದಲ್ಲಿ ತಂದೆ ತಾಯಿಗಳ ಕಣ್ಮಣಿಯಾಗಿ,ಅವರ… Read More

September 17, 2023

ಗಣಪತಿಯ ಸ್ತುತಿ

ಪೂರ್ಣಿಮಾ ಕುಲಕರ್ಣಿ ಪರಶಿವಸುತನೇ ಪಾರ್ವತಿತನಯನೇತಾಯಿಯಾಣತಿಗೆ ಕಾವಲು ಕಾಯ್ದವನೇತಾಯಾಣತಿಗೆ ತಂದೆಯನೇ ತಡೆದವನೇಶಿವ ಶಿರ ತರಿದಾಗುದಿಸಿದ ಗಜಾನನನೇ ಪ್ರಥಮ ಪೂಜಿತನೆ ತ್ರಿಜಗ ವಂದ್ಯನೆಸಿದ್ಧಿಬುದ್ಧಿ ಕರುಣಿಸೋ ವಿನಾಯಕನೆದುರಿತ ನಿವಾರಣ ಭವಭಯ ಹರಣನೆವಿಘ್ನವ… Read More

September 17, 2023

ತಿಂಗಳಿಗೊಮ್ಮೆ ಆಯಾ ಜಿಲ್ಲಾ ಕೇಂದ್ರದಲ್ಲಿ’ ಜನತಾ ದರ್ಶನ’ ನಡೆಸಲು ಸರ್ಕಾರದ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಜನತಾ ದರ್ಶನ ಕಾರ್ಯಕ್ರಮವನ್ನು ಸೆ 25 ರಿಂದ ಪ್ರತಿ ತಿಂಗಳಿಗೊಮ್ಮೆ ಹಾಗೂ ಹದಿನೈದು ದಿನಗಳಿಗೆವೊಮ್ಮೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ನಡೆಸುವಂತೆ… Read More

September 17, 2023

ಶ್ರೀ ಗಣೇಶಾಯ ನಮ:

ಅಪರ್ಣಾದೇವಿ ಗಣೇಶ ಚೌತಿಯ ಆಚರಣೆ ಮತ್ತು ಮಹತ್ವ ಗಜಾನನಂ ಭೂತಗಣಾದಿ ಸೇವಿತಂಕಪಿತ್ಥ ಜಂಬೂ ಫಲಸಾರ ಭಕ್ಷಿತಂಉಮಾಸುತಂ ಶೋಕವಿನಾಶ ಕಾರಣಂನಮಾಮಿ ವಿಘ್ನೇಶ್ವರ ಪಾದ ಪಂಕಜಂ ಗಜವದನ,ಪಾರ್ವತಿನಂದನ ಭೂತಗಣಾದಿಗಳಿಂದ ಸೇವಿಸಲ್ಪಡುವ… Read More

September 17, 2023

‘ಒಂದು ರಾಷ್ಟ್ರ ಒಂದು ಚುನಾವಣೆ’ ಮೊದಲ ಸಭೆ ಸೆಪ್ಟೆಂಬರ್ 23 ರಂದು

ಒಂದು ದೇಶ, ಒಂದು ಚುನಾವಣೆ ನೀತಿಯನ್ನು ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ರಚಿಸಲಾದ ಪರಿಶೀಲನಾ ಸಮಿತಿಯು ಸೆ.23 ರಂದು ತನ್ನ ಮೊದಲ ಸಭೆಯನ್ನು… Read More

September 16, 2023

ವಿಶ್ವ ಜನಪ್ರಿಯ ನಾಯಕರಲ್ಲಿ ಮೋದಿಗೆ ಅಗ್ರಸ್ಥಾನ

ಗ್ಲೋಬಲ್ ಲೀಡರ್ ಅಪ್ರೂವಲ್ ಸಮೀಕ್ಷೆಯ ಪ್ರಕಾರ, ಅನುಮೋದನೆ ರೇಟಿಂಗ್ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅಗ್ರಸ್ಥಾನ ಗಳಿಸಿದ್ದಾರೆ. ಸ್ವಿಟ್ಜರ್ಲೆಂಡ್ ಅಧ್ಯಕ್ಷ ಅಲೈನ್ ಬರ್ಸೆಟ್ಗಿಂತ ಶೇಕಡಾ 12ಕ್ಕಿಂತ ಹೆಚ್ಚಾಗಿದೆ. ಕಳೆದ… Read More

September 15, 2023

ಡಿಸಿಎಂ ಡಿಕೆಶಿ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್‌ ಸೇರ್ಪಡೆ

ಮಾಜಿ ಸಚಿವ, ರಾಜ್ಯ ಬಿಜೆಪಿ ಹಿರಿಯ ನಾಯಕ ಆರ್ ಅಶೋಕ್‌ ಅವರ ಕ್ಷೇತ್ರದ ಹಲವು ನಾಯಕರಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಗಾಳಹಾಕಿದ್ದು, ಮಾಜಿ ಸಚಿವ ಆರ್.… Read More

September 15, 2023