bengaluru

ಷೇರು ಮಾರುಕಟ್ಟೆ ಹೆಸರಲ್ಲಿ 96 ಲಕ್ಷ ವಂಚನೆ

ಷೇರು ಮಾರುಕಟ್ಟೆ ಹೆಸರಲ್ಲಿ 96 ಲಕ್ಷ ವಂಚನೆ

ಬೆಂಗಳೂರು : ಕೊತ್ತನೂರಿನಲ್ಲಿ ಷೇರು ಮಾರುಕಟ್ಟೆ ಸಲಹೆ ನೀಡುವ ನೆಪದಲ್ಲಿ ಟೆಲಿಗ್ರಾಮ್ ಗ್ರೂಪ್ ಗೆ ಸೇರುವುದಾಗಿ ಆಮಿಷವೊಡ್ಡಿ ಟೆಕ್ಕಿಯೊಬ್ಬ 96 ಲಕ್ಷ ರೂ.ಗಳನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.… Read More

February 6, 2024

ಲೋಕಸಭೆ ಚುನಾವಣೆ: 28 ಕ್ಷೇತ್ರಗಳಿಗೆ ಜೆಡಿಎಸ್ ಉಸ್ತುವಾರಿ, ಸಹ ಉಸ್ತುವಾರಿಗಳ ನೇಮಕ -ಕುಮಾರಸ್ವಾಮಿ

ಬೆಂಗಳೂರು: ಲೋಕಸಭೆ ಚುನಾವಣೆಗಾಗಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮ 28 ಕ್ಷೇತ್ರಗಳಿಗೆ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ. Join WhatsApp Group 1.ಚಿಕ್ಕೋಡಿ:… Read More

February 5, 2024

ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟವು ಕ್ಷೀಣಿಸುತ್ತಿದೆ

ಮಂಡ್ಯ : ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಮಟ್ಟ ಆತಂಕಕಾರಿ ರೀತಿಯಲ್ಲಿ ಇಳಿಕೆಯಾಗಿದೆ. ಕೆಆರ್‌ಎಸ್ ಅಣೆಕಟ್ಟಿನಲ್ಲಿ ಕಳೆದ ವರ್ಷ ಇದೇ ದಿನದ ಸಂಗ್ರಹಣೆಗೆ ಹೋಲಿಸಿದರೆ ಶೇ.51ರಷ್ಟು… Read More

February 5, 2024

KSRTCಯ ಅಶ್ವಮೇಧ ಕ್ಲಾಸಿಕ್ ಗೆ ಚಾಲನೆ | ವೈಶಿಷ್ಟ್ಯವನ್ನು ತಿಳಿಯಿರಿ

ಬೆಂಗಳೂರು : KSRTCಯ ಹೊಸ ಅಶ್ವಮೇಧ ಕ್ಲಾಸಿಕ್​ ಬಸ್​​​ಗಳನ್ನು ಕಾರ್ಯಾಚರಣೆಗೆ ಇಳಿಸುತ್ತಿದೆ. ಮಹಿಳಾ ಸುರಕ್ಷತೆ ದೃಷ್ಟಿಯಿಂದ ಹಲವು ಹೊಸ ವೈಶಿಷ್ಟ್ಯ​ಗಳನ್ನು ಒಳಗೊಂಡಿದೆ. ಈ ಬಸ್​​ಗಳಲ್ಲಿ ಮಹಿಳೆಯರಿಗೆ ಉಚಿತ… Read More

February 5, 2024

ವಾಹನ ಸವಾರರಿಗೆ ರಸ್ತೆ ಬಿಡದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್

ಮೈಸೂರು: ಕಿಡಿಗೇಡಿಗಳು ಬೈಕ್ ವ್ಹೀಲಿಂಗ್ ಮಾಡಿ ಹುಚ್ಚಾಟ ಮೆರೆದು ವಾಹನ ಸವಾರರಿಗೆ ರಸ್ತೆ ಬಿಡದೇ ತೊಂದರೆ ನೀಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ನಡೆದಿದೆ. ಈ ಘಟನೆ… Read More

February 5, 2024

ಮುಂದಿನ 4 ತಿಂಗಳು ರಾಜ್ಯವನ್ನ ಕಾಡಲಿರುವ ರಣಬಿಸಿಲು

ಬೆಂಗಳೂರು : ರಾಜಧಾನಿ ಸೇರಿದಂತೆ ರಾಜ್ಯದ ಹಲವೆಡೆ ರಣಬಿಸಿಲು ಕಾಡಲಿದೆ ಎಂದು ಹವಾಮಾನ ಇಲಾಖೆ (Meterological Department) ಎಚ್ಚರಿಕೆ ನೀಡಿದೆ. ಬೇಸಿಗೆ ಕಾಲ ಈಗಾಗಲೇ ಶುರವಾಗಲಿದ್ದು ,… Read More

February 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಫೆಬ್ರವರಿ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 58,100 ರೂಪಾಯಿ ದಾಖಲಾಗಿದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 63,380… Read More

February 5, 2024

ಎಲ್ಲರಿಗೂ ಇಹುದು ವೃತ್ತಿ ಗೌರವ (ಬ್ಯಾಂಕರ್ಸ್ ಡೈರಿ)

ಅಂದು ಮಧ್ಯಾಹ್ನ ಮೂರು ಗಂಟೆ ಇರಬೇಕೆನಿಸುತ್ತದೆ. ಸಂಬಳದ ಮೇಲಿನ ಸಾಲ ಪಡೆಯಲು ಲೋಕೇಶ್ (ಹೆಸರು ಬದಲಿಸಲಾಗಿದೆ) ಬಂದಿದ್ದರು. ಸಾಲವನ್ನು ಪಡೆಯದವರು ಯಾರಾದರೂ ಇದ್ದಾರೆಯೇ ಜಗದೊಳಗೆ ಎಂದರೆ ನನಗೇನೋ… Read More

February 4, 2024

ಬಿಜೆಪಿ ಭೀಷ್ಮ ಅಡ್ವಾನಿಗೆ ‘ಭಾರತ ರತ್ನ’

ನವದೆಹಲಿ : 96 ರ ವಯೋಮಾನದ , ಬಿಜೆಪಿ ಭೀಷ್ಮ ,ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ… Read More

February 3, 2024

ಶೀಘ್ರವೆ ನಮ್ಮ ಮೆಟ್ರೋ ಗೆ ಬರಲಿದೆ ಹೊಸ QR ಕೋಡ್ ಆ್ಯಪ್‌

ಬೆಂಗಳೂರು : ಸುರಕ್ಷಿತ ಪ್ರಯಾಣದೊಂದಿಗೆ ಸಿಲಿಕಾನ್ ಸಿಟಿ ಜನರಿಗೆ ಬಿಎಂಆರ್‌ಸಿಎಲ್ ಮತ್ತಷ್ಟು ಅನುಕೂಲ ಮಾಡಿಕೊಡಲು ಮುಂದಾಗಿದೆ. ಈಗಾಗಲೇ ನಮ್ಮ ಮೆಟ್ರೋ ಕ್ಯೂಆರ್ ಕೋಡ್ ವ್ಯವಸ್ಥೆಯನ್ನ ಹೊಂದಿದ್ದು,ಕ್ಯೂಆರ್ ಕೋಡ್… Read More

February 3, 2024