ಸೂರಜ್ ರೇವಣ್ಣ ಗೆಲುವಿನ ಮೂಲಕ ಜೆಡಿಎಸ್ ಖಾತೆ ತೆರೆದಿದೆ. ಮೊದಲ ಪ್ರಾಶಸ್ತ್ಯದಲ್ಲೇ 1034 ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ
ಸೂರಜ್ ಗೆಲುವಿನ ಮೂಲಕ ದೇವೇಗೌಡರ ಮತ್ತೊಂದು ಕುಡಿ ವಿಧಾನ ಸಭೆ ಪ್ರವೇಶ ಮಾಡಿದಂತಾಗಿದೆ
ಕಾಂಗ್ರೆಸ್ ಅಭ್ಯಥಿ೯ ಎನ್ ಶಂಕರ್ ಅವರನ್ನು ಪರಾಭಗೊಳಿಸಿದ್ದಾರೆ. ಹಾಸನದಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ