ಸ್ವರ್ಣಲತಾ ಹಾಗೂ ಸುಭಾಕರ್ ವಿಚ್ಛೇದನ( Divorce) ಪ್ರಕರಣ ನ್ಯಾಯಾಲಯದಲ್ಲಿದೆ. 20 ವರ್ಷಗಳಿಂದಲೂ ಬೇರೆ ಬೇರೆ ವಾಸವಾಗಿರುವ, ಈ ಜೋಡಿ ಡಿವೋರ್ಸ್ ಪಡೆಯಲು ಕೋರ್ಟ್( Court ) ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ.ಇದನ್ನು ಓದಿ –ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿರ್ಮಾಣದಲ್ಲಿ ‘ಸ್ವಾತಿ ಮುತ್ತಿನ ಮಳೆ ಹನಿ’ ಚಿತ್ರ ನಿರ್ಮಾಣ
ಸುಭಾಕರ್ ರಾವ್( Subash Rao) ಅವರ ಅಪಾರ್ಟ್ಮೆಂಟ್ ಕೋರಮಂಗಲದಲ್ಲಿದೆ. ಈ ಅಪಾರ್ಟ್ಮೆಂಟ್ಗೆ ಅಕ್ರಮವಾಗಿ ( Illegal ) ಸ್ವರ್ಣಲತಾ ಪ್ರವೇಶ ಮಾಡಿದ್ದಾರೆ. ಮನೆಯ ಬೀಗ ಮುರಿದು ಅಕ್ರಮವಾಗಿ ಒಳಪ್ರವೇಶ ಮಾಡಿದ್ದಾರೆ. ಅಕ್ಟೋಬರ್ ( October ) 3 ರಂದು ಈ ಕೆಲಸ ಮಾಡಿದ್ದಾರೆ ಎಂದು ಅವರ ಪತಿ( Husband) ದೂರಿನಲ್ಲಿ ಆರೋಪಿಸಿದ್ದಾರೆ.
ಕಳೆದ ತಿಂಗಳು ಸ್ವರ್ಣಲತಾ ವಿರುದ್ಧ ಆನೇಕಲ್ ಪೊಲೀಸ್ ಠಾಣೆ ಯಲ್ಲೂ FIR ಆಗಿದೆ. ಅಲಯನ್ಸ್ ಯೂನಿವರ್ಸಿಟಿ ಗಲಾಟೆಯಲ್ಲಿ ಸ್ವರ್ಣಲತಾ ಆರೋಪಿ ನಂಬರ್ 2 ಆಗಿದ್ದಾರೆ. ಸದ್ಯ ಅಲಯನ್ಸ್ ವಿವಿ ಗಲಾಟೆಯಲ್ಲಿ ಸ್ವರ್ಣಲತಾ ಬೇಲ್( Bail ) ಪಡೆದು ಹೊರಗಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ
ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ದರ ನಿಯಂತ್ರಣದ ಚಿಂತನೆ: ಗೃಹ ಸಚಿವ ಜಿ. ಪರಮೇಶ್ವರ್