December 19, 2024

Newsnap Kannada

The World at your finger tips!

river , student , death

student who went swimming got caught in the rush of water and died tragically ಕೊಪ್ಪ ಕೆರೆಯಲ್ಲಿ ಈಜಲು ಹೋದ ವಿದ್ಯಾರ್ಥಿ ನೀರಿನ ರಭಸಕ್ಕೆ ಸಿಕ್ಕಿ ದುರಂತ ಸಾವು

ಕೊಪ್ಪ ಕೆರೆಯಲ್ಲಿ ಈಜಲು ಹೋದ ವಿದ್ಯಾರ್ಥಿ ನೀರಿನ ರಭಸಕ್ಕೆ ಸಿಕ್ಕಿ ದುರಂತ ಸಾವು

Spread the love

ಮದ್ದೂರಿನ ಕೊಪ್ಪ ಕೆರೆಯಲ್ಲಿ ಈಜಲು ಹೋಗಿ, ನೀರಿನ ರಭಸಕ್ಕೆ ಸಿಕ್ಕು ವಿದ್ಯಾರ್ಥಿಯೊಬ್ಬ ದುರಂತ ಸಾವು ಕಂಡ ಘಟನೆ ಸೋಮವಾರ ಮಧ್ಯಾಹ್ನ ಜರುಗಿದೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಅವರ ಪುತ್ರ ಕೆ ಎಂ ಹರ್ಷ ( 18)ಎಂಬಾತನೇ ಸಾವನ್ನಪ್ಪಿದ ಯುವಕ.ನಾಳೆ ಸೂರ್ಯಗ್ರಹಣ : ರಾಜ್ಯದ ಹಲವು ದೇವಸ್ಥಾನಗಳಿಗೆ ಪ್ರವೇಶ ನಿರ್ಬಂಧ

ನಾಲ್ವರು ಗೆಳೆಯರೊಂದಿಗೆ ಕೊಪ್ಪಕ್ಕೆ ಹೋಗಿದ್ದ ಹರ್ಷ ಕೊಡಿಬಿದ್ದ ಕೆರೆಯಲ್ಲಿ ಈಜಲು ಮುಂದಾಗಿದ್ದಾನೆ . ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ ಕೊಪ್ಪ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!