December 23, 2024

Newsnap Kannada

The World at your finger tips!

ಅರ್ಬಜ್ 1

ನಿನ್ನೆ ಸಹಪಾಠಿಗಳ ಜೊತೆ ಜಗಳ – ಇಂದು ಕೊಲೆಯಲ್ಲಿ ಅಂತ್ಯ

Spread the love

ತನ್ನ ಸಹಪಾಠಿಗಳ ಜೊತೆ ಜಗಳವಾಡಿದ್ದ ವಿದ್ಯಾರ್ಥಿ ಇಂದು ಕೊಲೆಯಾಗಿರುವ ಘಟನೆ ಬೆಂಗಳೂರಿನ ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಾವಿನ್ಸ್ ಕಾಲೇಜ್ ವಿದ್ಯಾರ್ಥಿ ಅರ್ಬಜ್ (16) ಕೊಲೆಯಾದವನು

ನಿನ್ನೆ ಕಾಲೇಜ್ ಫೆಸ್ಟ್​ನಲ್ಲಿ ವಿದ್ಯಾರ್ಥಿಗಳ ಜೊತೆ ಜಗಳ ನಡೆದಿತ್ತು. ನಿನ್ನೆ ಜಗಳ ಮಾಡಿಕೊಂಡಿದ್ದ ವಿದ್ಯಾರ್ಥಿ ಇಂದು ಕೊಲೆಯಾಗಿದ್ದಾನೆ. ಎದುರಾಳಿ ವಿದ್ಯಾರ್ಥಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಕೆ.ಜಿ ಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!