ಸೋನಿಯಾ ಗಾಂಧಿ ಮತ್ತೆ ಕೊರೊನಾ ಪಾಸಿಟಿವ್ : ಐಸೋಲೇಟ್

Team Newsnap
1 Min Read
Congress leader Sonia Gandhi admitted to hospital ಕಾಂಗ್ರೆಸ್​​​ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಶನಿವಾರ ಮತ್ತೆ ಕೊರೊನಾ ಸೋಂಕು ದೃಢಪಟ್ಟಿದೆ. ಸರ್ಕಾರಿ ನಿಯಮಗಳ ಅನ್ವಯ ಅವರು ಐಸೋಲೇಟ್​​ ಆಗಲಿದ್ದಾರೆ

ಈ ಕುರಿತಂತೆ ಟ್ವೀಟ್​ ಮಾಡಿ ಕಾಂಗ್ರೆಸ್​ ಕಾರ್ಯದರ್ಶಿ, ಸಂಸದ ಜೈರಾಮ್ ರಮೇಶ್​ ಮಾಹಿತಿ ನೀಡಿ ಸೋನಿಯಾ ಗಾಂಧಿ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ. ನಿಯಮಗಳ ಅನ್ವಯ ಅವರು ಐಸೋಲೇಟ್​ ಆಗಲಿದ್ದಾರೆ ಎಂದು ಹೇಳಿದ್ದಾರೆ.ಹನಿಟ್ರ್ಯಾಪ್ ಮಾಡಿ 14 ಲಕ್ಷ ರು ಕಿತ್ತಕೊಂಡ ಆರೋಪ- ಸ್ಯಾಂಡಲ್​ವುಡ್​ ಯುವ ನಟ ಬಂಧನ

ಈ ಹಿಂದೆ ಅಂದರೇ ಜೂನ್ 01 ರಂದು ಸೋನಿಯಾ ಗಾಂಧಿ ಅವರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಆ ಬಳಿಕ ಚೇತರಿಸಿಕೊಂಡಿದ್ದ ಸೋನಿಯಾ ಅವರು, ಇ.ಡಿ ವಿಚಾರಣೆಗೆ ಹಾಜರಾಗಿದ್ದರು.


ಬಿಹಾರ ರಾಜಕೀಯ ಮಹತ್ವದ ಬೆಳವಣಿಗೆಯಲ್ಲಿ ಡಿಸಿಎಂ ತೇಜಸ್ವಿ ಯಾದವ್ ನಿನ್ನೆಯಷ್ಟೇ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ಬಿಹಾರ ಗ್ರ್ಯಾಂಡ್ ಅಲೈಯೆನ್ಸ್ ಸರ್ಕಾರ ಬಡವರಿಗೆ ಸೇರಿದೆ. ಇದೇ ಬೆಳವಣಿಗೆ ದೇಶದಾದ್ಯಂತ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.

Share This Article
Leave a comment