ಸಿದ್ದರಾಮೋತ್ಸವ ಯಶಸ್ಸಿನ ಬಳಿಕ ಇದೀಗ ರಥಯಾತ್ರೆಯನ್ನು ಹಮ್ಮಿಕೊಳ್ಳಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.ಇದನ್ನು ಓದಿ –ನಟಿ ಶ್ರೀಲೀಲಾ ತಾಯಿ ವಿರುದ್ದ ಪತಿ ಸುಧಾಕರ್ ದೂರು : ಮತ್ತೊಂದು ಸಂಕಷ್ಟ
ಸಿದ್ದರಾಮಯ್ಯ ( Siddaramaiah ) ಅವರು ರಥಯಾತ್ರೆಗೆ ಮಾಡಿರುವ ಪ್ಲ್ಯಾನ್ ನಲ್ಲಿ ವಿಶೇಷ ವಾಹನವೂ ತಯಾರಾಗುತ್ತಿದೆ. ರಾಹುಲ್ ಗಾಂಧಿ ( Rahul Gandi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ( Bharath Jodo ) ಯಾತ್ರೆ ರಾಜ್ಯದಿಂದ ತೆರಳಿದ ಬಳಿಕ ರಾಜ್ಯಾದ್ಯಂತ ರಥಯಾತ್ರೆ ಆರಂಭಗೊಳ್ಳಲಿದೆ.
ರಥಯಾತ್ರೆ( Ratha yatre) ಮೂಲಕ ಸಿದ್ದರಾಮಯ್ಯ ಅವರು ರಾಜ್ಯದ 224 ವಿಧಾನಸಭಾ ( Vidhana Sabha) ಕ್ಷೇತ್ರಗಳ ಸಂಚಾರ ಮಾಡಿ ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ( Congress ) ಪರ ಅಲೆ ಸೃಷ್ಠಿಸಲು ಪ್ರಯತ್ನ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು