December 28, 2024

Newsnap Kannada

The World at your finger tips!

untitled 3 1

ಟೀಂ ಇಂಡಿಯಾ ನಾಯಕತ್ವಕ್ಕೆ ಗುಡ್ ಬೈ ಹೇಳಿದ ವಿರಾಟ್ ಅಭಿಮಾನಿಗಳಿಗೆ ಶಾಕ್

Spread the love

ದಕ್ಷಿಣ ಆಪ್ರಿಕಾ ವಿರುದ್ದ ಹೀನಾಯ ಸೋಲಿನ ವೈಫಲ್ಯಕ್ಕೆ ನೊಂದು ಟೀಂ ಇಂಡಿಯಾ ನಾಯಕತ್ವಕ್ಕೆ ಗುಡ್ ಬೈ ಹೇಳಿದ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಈ ಕುರಿತಂತೆ ಹೇಳಿಕೆ ನೀಡಿರುವ ಕೊಹ್ಲಿ ನ್ಯೂಜಿಲ್ಯಾಂಡ್ ಪ್ರವಾಸಕ್ಕೂ ಮುನ್ನ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ದ ಅದ್ಭುತ ಪ್ರದಶ೯ನ ನೀಡಿದ್ದ ಇಂಡಿಯಾ ಟೀಂ, ದಕ್ಷಿಣ ಆಪ್ರಿಕ ತಂಡದಲ್ಲಿ ಹಿರಿಯ ಆಟಗಾರರು ಇಲ್ಲದ ಹೋದರೂ 2-1 ಅಂತರದಲ್ಲಿ ಸೋತು ಸಾಕಷ್ಟು ಟೀಕೆಗೆ ಒಳಗಾದ ನಂತರ ಕೊಹ್ಲಿ ಈ ನಿಧಾ೯ರ ಪ್ರಕಟಿಸಿದ್ದಾರೆ.

koyili
Copyright © All rights reserved Newsnap | Newsever by AF themes.
error: Content is protected !!