ಆಸೀಸ್ (Australian)​​ ಕ್ರಿಕೆಟ್ ಐಕಾನ್, ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನಿಧನ

Team Newsnap
2 Min Read

ಆಸ್ಟ್ರೇಲಿಯಾದ (Australian)​​ ಮಾಜಿ ಕ್ರಿಕೆಟ್ ಆಟಗಾರ ಶೇನ್ ವಾರ್ನ್ (52) ಶುಕ್ರವಾರ ನಿಧನರಾದರು.

ಶೇನ್​ ವಾರ್ನ್​ ತಮ್ಮ ವಿಲ್ಲಾದಲ್ಲಿ ಕುಸಿದು ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದರು ಕೂಡಲೇ ಅವರಿಗೆ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದರು ಬದುಕಿಸಿಕೊಳ್ಳಲು ಸಫಲವಾಗಿಲ್ಲ

ಹೃದಯಾಘಾತದಿಂದ ಶೇನ್​ ವಾರ್ನ್​ ನಿಧನರಾಗಿದ್ದಾರೆ ಎಂದು ಪ್ರಕಟಿಸಲಾಗಿದೆ

shane warne die

ಥೈಲ್ಯಾಂಡ್‌ನ ಕೊಹ್ ಸಮುಯಿಯಲ್ಲಿ ವಿಲ್ಲಾದಲ್ಲಿ ವಾರ್ನ್​ ನಿಧನರಾಗಿದ್ದಾರೆ , ಈ ಕುರಿತಂತೆ ವಾರ್ನ್​​ ಮ್ಯಾನೇಜ್​ಮೆಂಟ್ ಸಂಕ್ಷಿಪ್ತ  ಹೇಳಿಕೆಯನ್ನು ಬಿಡುಗಡೆ ಮಾಡಿದೆ. 

ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಮತ್ತು ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ .

ವಾರ್ನ್ ವೃತ್ತಿ ಬದುಕಿನ ಒಂದು ನೋಟ

ಶೇನ್​​ ವಾರ್ನ್​​ 1992ರಲ್ಲಿ ಭಾರತದ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ

ಮೊದಲ ಟೆಸ್ಟ್‌ನಲ್ಲಿ ಕೇವಲ 2 ವಿಕೆಟ್‌ಗಳನ್ನು ಪಡೆದಿದ್ದ ಶೇನ್​​ ವಾರ್ನ್​​ ನಂತರದ್ದು ಇತಿಹಾಸ

ಸುಮಾರು 16 ವರ್ಷಗಳ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್​​ಗೆ ಸೇವೆ ಸಲ್ಲಿಸಿದರು

ವಾರ್ನ್ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಒಬ್ಬರಾಗಿದ್ದರು

145 ಟೆಸ್ಟ್ ವೃತ್ತಿಜೀವನದಲ್ಲಿ 708 ವಿಕೆಟ್‌ಗಳ ಪಡೆದ ಅತ್ಯಂತ ಯಶಸ್ವಿ ಬೌಲರ್

194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್‌ಗಳನ್ನು ಪಡೆದ ಸಾಧಕ ಶೇನ್​ ವಾರ್ನ್​​

1999ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಪರ ಅದ್ಭುತ ಪ್ರದರ್ಶನ ನೀಡಿ ವಿಶ್ವಕಪ್ ಗೆಲ್ಲಿಸಿಕೊಟ್ಟರು.

CompetitionTestODIFCLA
ಪಂದ್ಯ145194301311
ರನ್3,1541,0186,9191,879
Batting average17.3213.0519.4311.81
100s/50s0/120/12/260/1
Top score9955107*55
Balls bowled40,70510,64274,83016,419
Wickets7082931,319473
Bowling average25.4125.7326.1124.61
5 wickets in innings371693
10 wickets in match100120
Best bowling8/715/338/716/42
Catches/stumpings125/–80/–264/–126/–

ವೀರೇಂದ್ರ ಸೆಹ್ವಾಗ್ ಸಂತಾಪ ಸೂಚಿಸಿದ್ದಾರೆ.

Share This Article
Leave a comment