ಆಸ್ಟ್ರೇಲಿಯಾದ (Australian) ಮಾಜಿ ಕ್ರಿಕೆಟ್ ಆಟಗಾರ ಶೇನ್ ವಾರ್ನ್ (52) ಶುಕ್ರವಾರ ನಿಧನರಾದರು.
ಶೇನ್ ವಾರ್ನ್ ತಮ್ಮ ವಿಲ್ಲಾದಲ್ಲಿ ಕುಸಿದು ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದರು ಕೂಡಲೇ ಅವರಿಗೆ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದರು ಬದುಕಿಸಿಕೊಳ್ಳಲು ಸಫಲವಾಗಿಲ್ಲ
ಹೃದಯಾಘಾತದಿಂದ ಶೇನ್ ವಾರ್ನ್ ನಿಧನರಾಗಿದ್ದಾರೆ ಎಂದು ಪ್ರಕಟಿಸಲಾಗಿದೆ
ಥೈಲ್ಯಾಂಡ್‌ನ ಕೊಹ್ ಸಮುಯಿಯಲ್ಲಿ ವಿಲ್ಲಾದಲ್ಲಿ ವಾರ್ನ್ ನಿಧನರಾಗಿದ್ದಾರೆ , ಈ ಕುರಿತಂತೆ ವಾರ್ನ್ ಮ್ಯಾನೇಜ್ಮೆಂಟ್ ಸಂಕ್ಷಿಪ್ತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಮತ್ತು ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ .
ವಾರ್ನ್ ವೃತ್ತಿ ಬದುಕಿನ ಒಂದು ನೋಟ
ಶೇನ್ ವಾರ್ನ್ 1992ರಲ್ಲಿ ಭಾರತದ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ
ಮೊದಲ ಟೆಸ್ಟ್‌ನಲ್ಲಿ ಕೇವಲ 2 ವಿಕೆಟ್‌ಗಳನ್ನು ಪಡೆದಿದ್ದ ಶೇನ್ ವಾರ್ನ್ ನಂತರದ್ದು ಇತಿಹಾಸ
ಸುಮಾರು 16 ವರ್ಷಗಳ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್ಗೆ ಸೇವೆ ಸಲ್ಲಿಸಿದರು
ವಾರ್ನ್ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಒಬ್ಬರಾಗಿದ್ದರು
145 ಟೆಸ್ಟ್ ವೃತ್ತಿಜೀವನದಲ್ಲಿ 708 ವಿಕೆಟ್‌ಗಳ ಪಡೆದ ಅತ್ಯಂತ ಯಶಸ್ವಿ ಬೌಲರ್
194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್‌ಗಳನ್ನು ಪಡೆದ ಸಾಧಕ ಶೇನ್ ವಾರ್ನ್
1999ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಪರ ಅದ್ಭುತ ಪ್ರದರ್ಶನ ನೀಡಿ ವಿಶ್ವಕಪ್ ಗೆಲ್ಲಿಸಿಕೊಟ್ಟರು.
Competition | Test | ODI | FC | LA |
---|---|---|---|---|
ಪಂದ್ಯ | 145 | 194 | 301 | 311 |
ರನ್ | 3,154 | 1,018 | 6,919 | 1,879 |
Batting average | 17.32 | 13.05 | 19.43 | 11.81 |
100s/50s | 0/12 | 0/1 | 2/26 | 0/1 |
Top score | 99 | 55 | 107* | 55 |
Balls bowled | 40,705 | 10,642 | 74,830 | 16,419 |
Wickets | 708 | 293 | 1,319 | 473 |
Bowling average | 25.41 | 25.73 | 26.11 | 24.61 |
5 wickets in innings | 37 | 1 | 69 | 3 |
10 wickets in match | 10 | 0 | 12 | 0 |
Best bowling | 8/71 | 5/33 | 8/71 | 6/42 |
Catches/stumpings | 125/– | 80/– | 264/– | 126/– |
ವೀರೇಂದ್ರ ಸೆಹ್ವಾಗ್ ಸಂತಾಪ ಸೂಚಿಸಿದ್ದಾರೆ.
More Stories
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ