ಶಾಲಾ – ಕಾಲೇಜಿನಲ್ಲಿ ಸಮವಸ್ತ್ರ ನಿಯಮ ಕಡ್ಡಾಯ : ಹಿಜಾಬ್ ಧರಿಸುವಂತಿಲ್ಲ – ಸರ್ಕಾರದ ಆದೇಶಕ್ಕೆ ಅಸ್ತು

Team Newsnap
1 Min Read
  • ಹಿಜಾಬ್ ಇಸ್ಲಾಂ ಅವಿಭಾಜ್ಯ ಅಂಗವಲ್ಲ
  • ಸಮವಸ್ತ್ರ ನಿಯಮ ಕಡ್ಡಾಯ ಜಾರಿ ಮಾಡಿ ಎಂದು ಹೈಕೋರ್ಟ್
  • ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಅಥವಾ ಕೇಸರಿ ಶಾಲು ಹಾಕುವಂತಿಲ್ಲ

ರಾಜ್ಯ ಹೈಕೋರ್ಟ್ ಮೂವರು ನ್ಯಾಯಮೂರ್ತಿಗಳ ಪೈಕಿ ,ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ತೀರ್ಪು ಪ್ರಕಟಿಸಿದರು.

ಕಳೆದ ಡಿಸೆಂಬರ್ 31 ರಂದು ಉಡುಪಿಯ ಮಹಿಳಾ ಸಕಾ೯ರಿ ಕಾಲೇಜಿನ 6 ಮಂದಿ ವಿದ್ಯಾಥಿ೯ನಿಯರಿಂದ ಆರಂಭವಾದ ಹಿಜಬ್ ವಿವಾದ ಹೈಕೋರ್ಟ್ ಮೆಟ್ಟಿಲೇರಿತ್ತು

ಕಳೆದ ಎರಡೂವರೆ ತಿಂಗಳಿನಿಂದಲೂ ವಾದ ವಿವಾದದಿಂದ ಹೋರಾಟದ ನಂತರ ಈಗ ಮಹತ್ವದ ತೀರ್ಪು ಬಂದಿದೆ.

ರಾಜ್ಯ ಹೈಕೋರ್ಟ್ ಮೂವರು ನ್ಯಾಯಮೂರ್ತಿಗಳ ಪೈಕಿ ,ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ತೀರ್ಪು ಪ್ರಕಟಿಸಿದರು. ತೀರ್ಪುನ್ನು ಸ್ವಾಗತಿಸಿರುವ ಮುಖ್ಯ ಮಂತ್ರಿ ಬೊಮ್ಮಾಯಿ, ವಿದ್ಯಾಥಿ೯ಗಳಿಗೆ ಶಿಕ್ಷಣ ಮುಖ್ಯ. ನ್ಯಾಯಾಲಯದ ತೀಪ೯ನ್ನು ಗೌರವಿಸುವುದಾಗಿ ಹೇಳಿದರು.

Share This Article
Leave a comment