December 19, 2024

Newsnap Kannada

The World at your finger tips!

ukern 5

ಉಕ್ರೇನ್ ಬಂದರಿನ ಮೇಲೆ ರಷ್ಯಾ ರಾಕೆಟ್ ದಾಳಿ;ಜಪಾನ್ ಹಡಗು ಸೇರಿ 2 ಶಿಪ್ ಭಸ್ಮ

Spread the love

ಉಕ್ರೇನ್​ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾ ನಡೆಸಿರುವ ದಾಳಿಯಿಂದ ಎರಡು ವಾಣಿಜ್ಯ ಹಡಗುಗಳು ಧ್ವಂಸಗೊಂಡಿವೆ.

ರಷ್ಯಾ ಸೇನೆ ಬ್ಲ್ಯಾಕ್ ಸೀನಲ್ಲಿದ್ದ ಎರಡು ವಾಣಿಜ್ಯ ಹಡಗುಗಳ ಮೇಲೆ ರಾಕೆಟ್ ದಾಳಿ ನಡೆಸಿ ಧ್ವಂಸ ಮಾಡಿದೆ.

ಯುವಾನೆ ಬಂದರ್​ನಲ್ಲಿದ್ದ ಜಪಾನ್​ನ ಒಂದು ಹಡಗು ಹಾಗೂ ಉಕ್ರೇನ್​ನ ಇನ್ನೊಂದು ಹಡುಗು ರಾಕೆಟ್ ದಾಳಿಗೆ ಧ್ವಂಸವಾಗಿವೆ

ಜಪಾನ್​ನ ಬೃಹತ್ ಹಡಗು ಎಂ.ವಿ. ನಮುರಾ ಸುಟ್ಟು ಭಸ್ಮವಾಗಿದೆ.
ಮತ್ತೊಂದು ಮಾಲ್ಡೋವನ್​ನ ಕೆಮಿಕಲ್ ಹಡಗನ್ನೂ ಕೂಡ ರಷ್ಯಾ ಉಡೀಸ್ ಮಾಡಿದೆ.

ಎಂ.ವಿ.ಮಿಲೇನಿಯಲ್ ಸ್ಪಿರಿಟ್ ಕೆಮಿಕಲ್ ಟ್ಯಾಂಕರ್ ಹೊತ್ತಿದ್ದ ಹಡಗನ್ನು ಪುಡಿಪುಡಿ ಮಾಡಿದೆ.

Copyright © All rights reserved Newsnap | Newsever by AF themes.
error: Content is protected !!