‘ಮಹಾಭಾರತ’ ಧಾರಾವಾಹಿಯಲ್ಲಿ ಅರ್ಜುನ ಪಾತ್ರ ನಿಭಾಯಿಸಿ ಎಲ್ಲರ ಮನಸ್ಸು ಗೆದ್ದಿದ್ದ ನಟ ಶಾಹೀರ್ ಶೇಖ್ ಸೋಶಿಯಲ್ ಮೀಡಿಯಾದಲ್ಲಿ ಅವರ ಪ್ರಿಯತಮೆಯನ್ನು ಪರಿಚಯಿಸಿದ್ದಾರೆ.
ನಿರ್ಮಾಪಕಿ ಏಕ್ತಾ ಕಪೂರ್ ಗೆಳತಿ ರುಚಿಕಾ ಕಪೂರ್ ನನ್ನ ಪ್ರೇಯಸಿ ಎಂದು ಶಾಹೀರ್ ಶೇಖ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಏಕ್ತಾ ಕಪೂರ್ ಪ್ರೊಡಕ್ಷನ್ ಹೌಸ್‌ನಲ್ಲಿ ರುಚಿಕಾ ಕಪೂರ್ ಕ್ರಿಯೇಟಿವ್ ಪ್ರೊಡ್ಯುಸರ್, ಎಕ್ಸಿಕ್ಯೂಟಿವ್ ವಾಯ್ಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಏಕ್ತಾ ಕಪೂರ್ ಬಹುಮುಖ್ಯವಾದ ಶೋಗಳಲ್ಲಿ ರುಚಿಕಾ ಕೆಲಸ ಮಾಡಿದ್ದರು. ಇನ್ನು ಅನೇಕ ಸಿನಿಮಾ ಹಾಗೂ ಪಾರ್ಟಿಗಳಲ್ಲಿ ಶಾಹೀರ್ ಮತ್ತು ರುಚಿಕಾ ಒಟ್ಟಾಗಿ ಭಾಗವಹಿಸಿದ್ದು, ಆಗ ತೆಗೆದಿರುವ ಫೋಟೋಗಳು ಈಗ ವೈರಲ್ ಆಗುತ್ತಿವೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ