RCB ನಾಯಕ ಫ್ಲೆಸ್ಲಿ ಜವಾಬ್ದಾರಿಯತ ಆಟವಾಡಿದರು.
ಶತಕಕ್ಕೆ ಕೇವಲ 4 ರನ್ ನಿಂದ ವಂಚಿತವಾದರೂ ತಂಡವು 180 ಕ್ಕಿಂತ ಹೆಚ್ಚು ರನ್ ಗಳಿಸುವಂತೆ ಮಾಡುವಲ್ಲಿ ಯಶಸ್ವಿಯಾದರು
ವಿರಾಟ್ ಕೊಹ್ಲಿ ಡಕ್ ಔಟ್ ಆದರು. ದಿನೇಶ್ ಕಾರ್ತಿಕ್ ಹಾಗೂ ಶಹಬಾಜ್ ಅಹ್ಮದ್ ಕೂಡ ತಂಡಕ್ಕೆ ನ್ಯಾಯ ಒದಗಿಸು ರೀತಿಯಲ್ಲಿ ಆಟವಾಡಿದರು.
ಲಖನೌ ತಂಡದ ನಾಯಕ ಕೆ ಎಲ್ ರಾಹುಲ್ ಭರವಸೆ ಮೂಡಿಸುವ ಆಟ ಆಡಿದರು. ಉಳಿದ ಆಟಗಾರರು ತಮ್ಮ ತಂಡದ ಮೊತ್ತವನ್ನು ಹೆಚ್ಚಿಸಿ ಸೋಲಿನ ಅಂತರವನ್ನು ಕಡಿತ ಮಾಡಿದರು.
8 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿ ಸೋಲು ಒಪ್ಪಿಕೊಂಡರು
ಆರ್ ಸಿ ಬಿ ಇಂದಿನ ಗೆಲುವಿನೊಂದಿಗೆ 5 ಪಂದ್ಯ ಗೆದ್ದು 2 ಪಂದ್ಯದಲ್ಲಿ ಸೋತಿದೆ. ರ್ಯಾಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಂದಂತಾಗಿದೆ.
More Stories
ಕರ್ನಾಟಕ ಬಂದ್ಗೆ ಕನ್ನಡಪರ ಸಂಘಟನೆಗಳ ನಿರ್ಧಾರ – ಶೀಘ್ರದಲ್ಲೇ ಅಧಿಕೃತ ಘೋಷಣೆ!
ನಾಳೆಯಿಂದ ಆರಂಭವಾಗುವ ದ್ವಿತೀಯ PUC ಪರೀಕ್ಷೆ – ಸಂಪೂರ್ಣ ಮಾಹಿತಿ ಇಲ್ಲಿದೆ!
ಆಧಾರ್ ದೃಢೀಕರಣಕ್ಕೆ ಖಾಸಗಿ ಕಂಪನಿಗಳಿಗೆ ಅನುಮತಿ