July 28, 2021

Newsnap Kannada

The World at your finger tips!

ಸಾಮಾಜಿಕ ಜಾಲತಾಣದಲ್ಲಿ ರಮ್ಯ ಪ್ರತ್ಯಕ್ಷ : ಮೋದಿ ವಿರುದ್ದ ಕೆಂಡಾಮಂಡಲ

Spread the love

ಜನರ ಇಂದಿನ ದುರಂತ ಸ್ಥಿತಿಗೆ ಕೊರೋನಾ ಕಾರಣವಲ್ಲ. ಪ್ರಧಾನಿ‌ ಮೋದಿ ಅಧಿಕಾರದ ದಾಹ ಹಾಗೂ ಜನರ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲದಿರುವುದೇ ಕಾರಣ

  • ಇದು‌ ಮಾಜಿ ಸಂಸದೆ ರಮ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಸರ್ಕಾರ, ಮೋದಿ ಧೋರಣೆ ಕಟುವಾಗಿ ಟೀಕಿಸಿದ ರೀತಿ.

ಕೊವಿಡ್ ನಿಂದ ಉಂಟಾಗಿರುವ ಸಾವು ನೋವು ತಡೆಯಬಹುದಿತ್ತು. ಜನರು ಸಾಯಬೇಕು ಎಂದು ಬಯಸಿರಲಿಲ್ಲ. ಆದರೆ ಮೋದಿ‌ ಅಜಾಗರೂಕತೆ ಹಾಗೂ ದುರಹಂಕಾರದಿಂದ ಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಂತಾಗಿದೆ.

error: Content is protected !!