ಜನರ ಇಂದಿನ ದುರಂತ ಸ್ಥಿತಿಗೆ ಕೊರೋನಾ ಕಾರಣವಲ್ಲ. ಪ್ರಧಾನಿ ಮೋದಿ ಅಧಿಕಾರದ ದಾಹ ಹಾಗೂ ಜನರ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲದಿರುವುದೇ ಕಾರಣ
- ಇದು ಮಾಜಿ ಸಂಸದೆ ರಮ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಸರ್ಕಾರ, ಮೋದಿ ಧೋರಣೆ ಕಟುವಾಗಿ ಟೀಕಿಸಿದ ರೀತಿ.
ಕೊವಿಡ್ ನಿಂದ ಉಂಟಾಗಿರುವ ಸಾವು ನೋವು ತಡೆಯಬಹುದಿತ್ತು. ಜನರು ಸಾಯಬೇಕು ಎಂದು ಬಯಸಿರಲಿಲ್ಲ. ಆದರೆ ಮೋದಿ ಅಜಾಗರೂಕತೆ ಹಾಗೂ ದುರಹಂಕಾರದಿಂದ ಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಂತಾಗಿದೆ.
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
- ಎಳ್ಳು ಬೆಲ್ಲ ತಿಂದು ಅರೋಗ್ಯ ಹೆಚ್ಚಿಸಿಕೊಳ್ಳಿ
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
ಓಹ್! ಈ ಯಮ್ಮ ಜಗತ್ತಿನಲ್ಲಿ ಇದ್ದಾಳೆ ಎಂಬುದು ತಿಳಿದಂತಾಯಿತು.ಇರಲಿ ಬಿಡಿ……ತೊಳೆಯುವವರೂ ಬೇಕಲ್ಲ
ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ