ಮೇ 2 ರಂದು ರಂಜಾನ್ : ಸರ್ಕಾರಿ ರಜೆ ಘೋಷಣೆ

Team Newsnap
0 Min Read

ರಾಜ್ಯದಲ್ಲಿ ಮೂನ್ ಕಮಿಟಿ ನಿರ್ಧಾರದಂತೆ ಮೇ 2 ರಂದೇ ರಂಜಾನ್ ಆಚರಣೆಗೆ ಸರ್ಕಾರ ನಿರ್ಧರಿಸಿ ಅಂದೇ ಸರ್ಕಾರಿ ರಜೆ ಘೋ಼ಷಣೆ ಮಾಡಿದೆ.

ಈ ಮೊದಲು ಮೇ 3 ರಂದು ಸರ್ಕಾರ ರಜೆ ಘೋಷಣೆ ಮಾಡಿತ್ತು

ಸರ್ಕಾರಿ ಆದೇಶ ಇಂತಿದೆ :

ramjan
Share This Article
Leave a comment