ದತ್ತಣ್ಣ, ಅವಿನಾಶ್, ಪತ್ರಕರ್ತ ಎಚ್ ಆರ್ ಶ್ರೀಶಾ ಸೇರಿ 67 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ,ನವೆಂಬರ್ 1ರಂದು ಸಾಧಕರಿಗೆ ಸನ್ಮಾನ

Team Newsnap
1 Min Read

ರಾಜ್ಯೋತ್ಸವ ಪ್ರಶಸ್ತಿಯ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಬಾರಿ 67 ಸಾಧಕರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ನವೆಂಬರ್ 1 ರಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

2022 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಪತ್ರಿಕೋದ್ಯಮ

ಎಚ್ ಆರ್ ಶ್ರೀಶಾ – ಬೆಂಗಳೂರು

ಜಿ.ಎಂ.ಶಿರಹಟ್ಟಿ ‌- ಗದಗ

ಸಂಕೀರ್ಣ ಕ್ಷೇತ್ರ :

ಸುಬ್ಬರಾಮ ಶೆಟ್ಡಿ – ಬೆಂಗಳೂರು

ವಿದ್ವಾನ್ ಗೋಪಾಲ ಕೃಷ್ಣ ಶರ್ಮಾ – ಬೆಂಗಳೂರು

ಶ್ರೀಮತಿ ಸೋಲಿಗರ ಮಾದಮ್ಮ – ಚಾಮರಾಜನಗರ

ಕೃಷಿ‌ ಕ್ಷೇತ್ರ

ಗಣೇಶ್ ತಿಮ್ಮಯ್ಯ – ಕೊಡಗು

ಚಂದ್ರಶೇಖರ್ ನಾರಯಣಪುರ – ಚಿಕ್ಕಮಗಳೂರು

ವಿಜ್ಞಾನ ತಂತ್ರಜ್ಞಾನ

ಕೆ.ಶಿವನ್ – ಬೆಂಗಳೂರು

ಡಾ.ಡಿ.ಆರ್.ಬಳೂರಗಿ – ರಾಯಚೂರು

ಸೈನಿಕ ಕ್ಷೇತ್ರ

ಸು‌ಬೇದಾರ್ ಬಿ.ಕೆ ಕುಮಾರಸ್ವಾಮಿ – ಬೆಂಗಳೂರು

ಚಲನಚಿತ್ರ ಕ್ಷೇತ್ರ

ದತ್ತಣ್ಣ, ಅವಿನಾಶ್‌, ಕಿರುತೆರೆ-ಸಿಹಿಕಹಿ ಚಂದ್ರು

ರಂಗಭೂಮಿ

ತಿಪ್ಪಣ್ಣ ಹೆಳವರ್‌, ಲಲಿತಾಬಾಯಿ ಚನ್ನದಾಸರ್‌, ಗುರುನಾಥ್ ಹೂಗಾರ್‌, ಪ್ರಭಾಕರ್ ಜೋಶಿ, ಶ್ರೀಶೈಲ ಹುದ್ದಾರ್‌

ಸಂಗೀತ

ನಾರಾಯಣ.ಎಂ, ಅನಂತಚಾರ್ಯ ಬಾಳಾಚಾರ್ಯ, ಅಂಜಿನಪ್ಪ ಸತ್ಪಾಡಿ, ಅನಂತ ಕುಲಕರ್ಣಿ

ಜಾನಪದ ಕ್ಷೇತ್ರ

ಸಹಮದೇವಪ್ಪ ಈರಪ್ಪ ನಡಿಗೇರ್‌, ಗುಡ್ಡ ಪಾಣಾರ, ಕಮಲಮ್ಮ ಸೂಲಗಿತ್ತಿ, ಸಾವಿತ್ರಿ ಪೂಜಾರ್‌, ರಾಚಯ್ಯ ಸಾಲಿಮಠ, ಮಹೇಶ್ವರ್ .

ವೈದ್ಯಕೀಯ

ಡಾ.ಹೆಚ್‌.ಎಸ್‌.ಮೋಹನ್‌, ಡಾ.ಬಸವಂತಪ್ಪ

ಪೌರಕಾರ್ಮಿಕ ಕ್ಷೇತ್ರ

ಮಲ್ಲಮ್ಮ ಹೂವಿನಹಡಗಲಿ

ಪರಿಸರ

ಸಾಲುಮರದ ನಿಂಗಣ್ಣ

Share This Article
Leave a comment